ಒಂದು ಸಮಾಜವೆಂದರೆ, ಅಲ್ಲಿ ಹಾಡು, ಕುಣಿತ, ಕಥೆ ಹೇಳುವುದು, ನಾಟಕ ಆಡುವುದು ಮುಂತಾದವೆಲ್ಲವೂ ಇರುತ್ತವೆ, ಇರಬೇಕು. ಅವೆಲ್ಲ ಸಮಾಜದ ಅವಿಭಾಜ್ಯ ಅಂಗಗಳು. ಅವ್ಯಾವೂ ಇಲ್ಲವೆಂದರೆ ಅದು ಜೀವಂತ ಸಮಾಜವಲ್ಲ. ಎಲ್ಲರೂ ಕುಣಿಯಲೇ ಬೇಕೆಂತೇನಿಲ್ಲ...
ಆ ಪುಸ್ತಕ ಓದಿದಾಗಲೇ ಗೊತ್ತಾಗಿದ್ದು; ಆಯಾ ಪುಸ್ತಕಗಳಿಗೆ ಆಯಾ ಓದುಗರಿರ್ತಾರೆ, ಆಯಾ ಓದುಗರಿಗೆ ಅದರ ಅವಶ್ಯಕತೆ ಇರುತ್ತೆ. ಪುಸ್ತಕ ಎಷ್ಟೇ ಚೆನ್ನಾಗಿದ್ದರೂ, ಕೆಲವರಿಗೆ ಆ ವಿಷಯಗಳು ಆಗಲೇ ಗೊತ್ತಿರುವುದರಿಂದ ಇಷ್ಟ ಆಗದೇ ಇರಬಹುದು....
ಯಾರೂ ಏನೂ ಮಾಡಕ್ಕಾಗಲ್ಲ, ಎಷ್ಟೇ ಹೋರಾಟ ಮಾಡಿ, ಆಗೋದು ಆಗೋದೇ, ಸಮಾಜದ ಅಲಿಖಿತ, ಕಣ್ಣಿಗೆ ಕಾಣದ ನಿಯಮಗಳಿವೆ, ಅದಕ್ಕೊಂದು ಪ್ರಕ್ರಿಯೆ ಇದೆ, ಎಷ್ಟು ಹಾರಾಡಿಕೊಂಡರೂ, ಆಗೋದು ಆಗೋದೆʼ. ಇದನ್ನು ಒಪ್ಪಿಕೊಂಡಾಗ ಏನಾಗುವುದೆಂದು ನೋಡಿದರೆ,...