ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯನ್ನು ವಿಂಗಡಣೆ ಮಾಡಿ, ಅಸ್ತಿಸ್ವಕ್ಕೆ ಬರುವ ನೂತನ ಜಿಲ್ಲೆಗೆ ಕಿತ್ತೂರು ರಾಣಿ ಚೆನ್ನಮ್ಮ ಜಿಲ್ಲೆ ಎಂದು ನಾಮಕರಣ ಮಾಡಬೇಕೆಂದು ಕಿತ್ತೂರಿನ ರಾಣಿ ಚೆನ್ನಮ್ಮ ಪುತ್ಥಳಿ...
ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಚಾಮುಂಡೇಶ್ವರಿ ಕಲ್ಯಾಣ ಸೇವಾ ಸಂಘ ಮತ್ತು ಪಂಚ ಕಮಿಟಿಯಿಂದ ಚಾಮುಂಡೇಶ್ವರಿ ನಗರದ ಹಿರಿಯರುಗಳಾದ ನರಸಪ್ಪ ಮಾದರ, ವೆಂಕಟರಮಣ ತಾಡಪತ್ರಿ, ಶ್ರೀರಾಮುಲು ಭಂಢಾರಿ ಮುಂತಾದವರ ಸಮ್ಮುಖದಲ್ಲಿ ಕಮಿಟಿ ಅಧ್ಯಕ್ಷ ಪರಶುರಾಮ...
ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರತ್ಯೇಕ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ₹17,500 ವಶಪಡಿಸಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.
"ಶನಿವಾರ ನಡೆದ ವಿಶ್ವಕಪ್ ಕ್ರಿಕೆಟ್‌ನ...
ಹುಬ್ಬಳ್ಳಿ ನಗರದ ಕಲಘಟಗಿಯ ಕಬ್ಬಿನ ಗದ್ದಯೊಂದರಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಮಗುವನ್ನು ಧಾರವಾಡದ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.
"ಕಲಘಟಗಿಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿರುವ ನವಜಾತ ಶಿಶುವನ್ನು ಇರುವೆಗಳು ಕಚ್ಚಿದ್ದು, ಮಗು ಅಳುತ್ತಿರುವುದು ಕೇಳಿಬಂದ...
ನಮ್ಮ ಭೂಮಿ ನಮ್ಮ ಹಕ್ಕು ಭಿಕ್ಷೆಯಲ್ಲ, ನಮ್ಮ ವಸತಿ ನಮ್ಮ ಹಕ್ಕು ಭಿಕ್ಷೆಯಲ್ಲ
ವಸತಿಗಾಗಿ 94 ಮತ್ತು 94cc ಅರ್ಜಿ ಸಲ್ಲಿಸಿದ ವಸತಿಹೀನರಿಗೆ ನ್ಯಾಯ ನೀಡಬೇಕು.
ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನ್ಯಾಯ ಸಿಗದೇ ಭೂ ವಂಚಿತರು...