(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
"ಛೇ... ಗಂಡ ಏನೋ ಕೆಲಸದ ಒತ್ತಡದಲ್ಲಿ 'ಒಂದು' ಏಟು ಕೊಟ್ಟಿರಬಹುದು, ಅಷ್ಟಕ್ಕೇ ಮನೆ ಬಿಟ್ಟು ಬರಬೇಕೇ?; ಕುಟುಂಬ...
'ಎರಡು ಜಡೆ ಸೇರಲ್ಲ' ಎಂಬ ಕಟ್ಟುಕತೆಯನ್ನು ಬಹಳ ಸಲೀಸಾಗಿ ಹೇಳುತ್ತ, ನಂಬಿಸುತ್ತ ಬರಲಾಗಿದೆ. ಯಾಕೆಂದರೆ, ಈ ಎರಡು ಜಡೆಗಳೇನಾದರೂ ಸೇರಿದರೆ ತಮಗೆ ಉಳಿಗಾಲವಿಲ್ಲ ಅಂತ ಗೊತ್ತು. ಅದಕ್ಕಾಗಿ ಸೇರದ ಹಾಗೆ ಇಟ್ಟುಕೊಳ್ಳುವುದೇ ಈ...
ಗಾದೆಗಳು ನಮ್ಮೆಲ್ಲರ ಮನದಲ್ಲೂ ಚಿಕ್ಕಂದಿನಿಂದಲೇ ಗಟ್ಟಿಯಾಗಿ ನೆಲೆಯೂರಿಬಿಟ್ಟಿವೆ. ಹಾಗಾಗಿಯೇ ಅವುಗಳ ಬಗ್ಗೆ ನಮ್ಮೊಳಗೆ ಪ್ರಶ್ನೆ ಹುಟ್ಟುವುದಿಲ್ಲ. ಆದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಮಾತ್ರ ಈ ಗಾದೆಮಾತುಗಳು ಮೌಢ್ಯ, ನಂಜು, ಪುಕಾರು ಬಿತ್ತುವ ಅಪಾಯಕಾರಿ ಸಂಗತಿಗಳೂ...
ಆಸ್ತಿಯ ಪರಿಕಲ್ಪನೆ ಹುಟ್ಟಿಕೊಂಡ ನಂತರ, ಇದು ನಾನು ಗಳಿಸಿದ್ದು - ಇದು ನನ್ನದು ಎಂಬ ಭಾವ ಶುರುವಾಯಿತು. ಇಷ್ಟಾದ ಮೇಲೆ 'ನಾನು ಗಳಿಸಿದ್ದು ಯಾರಿಗೆ ಸೇರಬೇಕು?' ಎಂಬ ಪ್ರಶ್ನೆ ಬಂದೇ ಬರುತ್ತದೆ. ಈ...
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಏಕೆ ಕಡಿಮೆ ಗೊತ್ತೇ? "ಅವಳಿಗೇ ಸಾಮರ್ಥ್ಯ ಇಲ್ಲ. ಅವಳೇ ಉತ್ಸಾಹ ತೋರಿಸುವುದಿಲ್ಲ. ನಾಯಕತ್ವ ವಹಿಸಿಕೊಳ್ಳುವ ಆತ್ಮವಿಶ್ವಾಸ ಇಲ್ಲ..." ಮುಂತಾದ ಗಾಳಿಮಾತುಗಳನ್ನು ಆಗಾಗ್ಗೆ ತೇಲಿಬಿಡುವವರು ಯಾರು ಗೊತ್ತೇ?
ಪುರುಷಪ್ರಧಾನತೆಯ ಯಥಾಸ್ಥಿತಿ...