ಆಗಾಗ ಅಂದುಕೊಳ್ಳುತ್ತೇನೆ"ನಾನು ಮೊದಲು ಹೀಗಿರಲಿಲ್ಲ"ಭಯವಿತ್ತು, ಭವಿಷ್ಯದ ಅಳುಕಿತ್ತು.
"ಜೋಕೆ, ಪ್ರಭುತ್ವ ನಿನ್ನ ಮುಕ್ಕಿ ತಿನ್ನುತ್ತೆನೀನು ಬೆಳೆಯದಂತೆ ತುಳಿತಾರೆ,ಜೈಲಿಗೆ ಹಾಕಿಸ್ತಾರೆ, ಕೊಲ್ತಾರೆ,ಕಿರುಕುಳ ಕೊಡ್ತಾರೆ..ʼತರಹೇವಾರಿ ಜನ ಹೇಳಿದ್ದು ಬುದ್ಧಿಮಾತೋಬೆದರಿಸಿ ಬಾಯಿ ಮುಚ್ಚಿಸುವ ಸಂಚೋ-ಎರಡೂ ಹೌದು.ನಾನಂತೂ ಬಾಯಿ ತೆರೆಯದೆ...