ಬಿವಿಎಸ್- ಅಂದರೆ ‘ಬಹುಜನ ವಿದ್ಯಾರ್ಥಿ ಸಂಘ’. ಅದಕ್ಕೀಗ 25 ವರ್ಷಗಳ ಸಂಭ್ರಮ. ಆದರೆ ಇದೇ ಹೊತ್ತಿನಲ್ಲಿ ಬಿವಿಎಸ್ ಎಂದರೆ- ‘ಭಾರತೀಯ ವಿದ್ಯಾರ್ಥಿ ಸಂಘ’ ಎಂಬ ಚರ್ಚೆ ಹುಟ್ಟಿಕೊಂಡು, ಅಸಲಿ ಬಿವಿಎಸ್ ಯಾವುದೆಂದು ವಿವಾದ...
70ರ ದಶಕದಲ್ಲಿ 'ದಲಿತ' ಎನ್ನುವ ಶಬ್ದವನ್ನು ಅರ್ಥೈಸಲು ಸಾಕಷ್ಟು ಚರ್ಚೆಗಳು ನಡೆದವು. ಹಾಗೆಯೇ ಈಗ ಮತ್ತೆ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಇದು ಮರು ಅರ್ಥೈಸುವಿಕೆಯಾಗಿರದೆ, 'ದಲಿತ' ಎನ್ನುವ ಪದದ ಮೇಲೆ ನಡೆಸುವ ಪ್ರಹಾರದಂತೆ...
‘ಜೈ ಭೀಮ್’- ಇದು ಜೈಕಾರಕ್ಕೂ, ಮಾತಿನ ಆರಂಭಕ್ಕೂ, ಮಾತಿನ ಮುಕ್ತಾಯಕ್ಕೂ ಅಂಬೇಡ್ಕರ್ವಾದಿ ವಿಚಾರವಂತರು ಬಳಸುವ ಪದ. ಹಿಂದುತ್ವವಾದಿಗಳು ಜೈ ಶ್ರೀರಾಮ್, ಜೈ ಬಜರಂಗಬಲಿ ಇತ್ಯಾದಿ ಪದಗುಚ್ಛಗಳನ್ನು ಬಳಸುತ್ತಾರೆ. ಕೋಮು ಹಿಂಸೆಯ ಸಂದರ್ಭದಲ್ಲೂ ದೇವರ...
1919ರ ಮಾಂಟೆಗ್ಯು ಚೆಲ್ಮ್ಫೋರ್ಡ್ ಸುಧಾರಣೆಯ ಭಾಗವಾಗಿ ಶಾಸನಸಭೆಗಳಲ್ಲಿ ಭಾರತೀಯರಿಗೆ ನಾಮನಿರ್ದೇಶನದ ಮೂಲಕ ಸ್ಥಾನ ನೀಡಲಾಯಿತು. ಹಾಗೆಯೇ ಅಸ್ಪೃಶ್ಯರಿಗೂ ದೊರಕಿತು. ಅಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಅಬ್ರಾಹ್ಮಣ ಚಳವಳಿಯ ನಾಯಕರು, ಶಾಸನಸಭೆಗಳಲ್ಲಿ...
ಇತ್ತೀಚಿನ ದಿನಗಳಲ್ಲಿ, ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಪ್ರತಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ. ಆ ಮೂಲಕ ಅಂಬೇಡ್ಕರ್ ಅವರು ಪ್ರಭಾವಿಸಿದ ದೇಶದ ಬಹುದೊಡ್ಡ ಸಮುದಾಯಗಳ...