ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್- ಇಬ್ಬರೂ ಅಪ್ಪಟ ವ್ಯಾಪಾರಸ್ಥರು. ಇವರಿಬ್ಬರ ದೋಸ್ತಿ ಈಗ ಹಳಸಿಕೊಂಡಿದೆ. ಸಾರ್ವಜನಿಕ ಹೇಳಿಕೆಗಳ ಮೂಲಕ ಬಯಲಾಗುತ್ತಿದ್ದಾರೆ. 'ನಗ್ನ'ಸತ್ಯಗಳನ್ನು ಬಿಚ್ಚಿಡುತ್ತಿದ್ದಾರೆ. ಅಮೆರಿಕದ ರಾಜಕಾರಣ,...
ಇಸ್ರೇಲ್ ಜೊತೆ ಅಮೆರಿಕ ಉತ್ತಮ ಒಡನಾಟ ಹೊಂದಿದೆ. ಇತ್ತ, ಉಕ್ರೇನ್‌ಗೂ ಸಹಾಯ ಮಾಡುತ್ತಿದೆ. ಅರ್ಥಾತ್, ಪ್ಯಾಲೆಸ್ತೀನ್ ಮತ್ತು ಉಕ್ರೇನ್ ಮೇಲಿನ ದಾಳಿಗಳು ಮುಂದುವರೆಯಬೇಕು, ಸಂಘರ್ಷ ಇರಬೇಕೆಂದು ಟ್ರಂಪ್ ಭಾವಿಸಿದ್ದಾರೆ ಎಂಬ ಅಭಿಪ್ರಾಯಗಳು ಧ್ವನಿಸುತ್ತಿವೆ.
ಭಾರತ...
ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾದಾಗಿನಿಂದಲೂ, ಅದರ ಯಶಸ್ಸನ್ನು ಟ್ರಂಪ್ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಟ್ರಂಪ್ ಹೇಳಿಕೆಗಳ ಬಗ್ಗೆ ಭಾರತದ ಪ್ರಧಾನಿ ಮೋದಿಯಾಗಲೀ, ಕೇಂದ್ರ ಸರ್ಕಾರದ ಯಾರೊಬ್ಬರಾಗಲೀ ಈವರೆಗೆ ಪ್ರತಿಕ್ರಿಯಿಸಿಲ್ಲ.
''ಭಾರತ ಮತ್ತು ಪಾಕಿಸ್ತಾನ...
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಯಹೂದಿ ವಸ್ತು ಸಂಗ್ರಹಾಲಯದ ಬಳಿ ಗುಂಡಿನ ದಾಳಿ ನಡೆದಿದ್ದು, ಇಸ್ರೇಲಿ ರಾಯಭಾರ ಕಚೇರಿಯ ಓರ್ವ ಸಿಬ್ಬಂದಿಯ ಹತ್ಯೆಯಾಗಿದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಹೇಳಿದೆ.
ಯಹೂದಿ ವಸ್ತುಸಂಗ್ರಹಾಲಯದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ...
ಅಮೆರಿಕದ ಖಜಾನೆ ಇಲಾಖೆಯ $720 ಬಿಲಿಯನ್ ಬಾಂಡ್‌ಗಳನ್ನು ಚೀನಾ ಖರೀದಿಸಿ, ಅಮೆರಿಕದ ಆರ್ಥಿಕ ಸ್ವಾತಂತ್ರ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇತರ ದೇಶಗಳಿಗೆ ಸುಂಕ ಜಾರಿಯನ್ನು 90 ದಿನಗಳವರೆಗೆ ಮುಂದೂಡಿರುವ ಅಮೆರಿಕ, ಚೀನಾಕ್ಕೆ ವಿನಾಯಿತಿ...