ರಷ್ಯಾ, ಇಸ್ರೇಲ್, ಅಮೆರಿಕ, ಚೀನಾ ರೀತಿಯ ರಾಷ್ಟ್ರಗಳು ತಾವೇ ಬಲಿಷ್ಠರು, ಅಪ್ರತಿಮರು, ಎಲ್ಲವೂ ನಮ್ಮದೇ ಎಂದು ಬೀಗುತ್ತಿವೆ. ಈ ಪ್ರಬಲ ರಾಷ್ಟ್ರಗಳು ಯುದ್ಧ, ದಾಳಿ, ಹಲ್ಲೆ, ಮಾರಣಹೋಮಗಳ ಹಾದಿಯಲ್ಲಿ ಕ್ತ ಪಿಪಾಸುಗಳಾಗಿವೆ. ಆದರೆ,...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯ ಅಂಗಸಂಸ್ಥೆಯಾದ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯು ಭಾರತವನ್ನು ಪ್ರವೇಶಿಸುತ್ತಿದೆ. ಕಳೆದ ಕೆಲ ದಿನಗಳಲ್ಲಿ ಭಾರತೀಯ...
ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು, ಹಮಾಸ್ ಸಂಘಟನೆಯನ್ನು ನಿರ್ಮೂಲನೆಗೊಳಿಸಲು ಇಸ್ರೇಲ್ ಹವಣಿಸುತ್ತಿದೆ. ಶಾಂತಿ ಒಪ್ಪಂದದ ಸೋಗಿನಲ್ಲಿ ಗಾಝಾವನ್ನು ಪ್ಯಾಲೆಸ್ತೀನಿಯರಿಂದ ಕಿತ್ತುಕೊಳ್ಳಲು ಅಮೆರಿಕ ಕೂಡ ಇಸ್ರೇಲ್‌ಗೆ ಸಹಾಯ ಮಾಡುತ್ತಿದೆ. ಈ ನಡುವೆ,...
17 ವರ್ಷದ ಬಾಲಕನನ್ನು ಆತನ ತಾಯಿ ಕೊಲೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ತನ್ನ ಮಗನಿಗೆ ಮತ್ತೊಂದು ವರ್ಷ ದೊಡ್ಡವನಾಗುವುದು ಇಷ್ಟವಿರಲಿಲ್ಲ. ಹೀಗಾಗಿ, ತನ್ನನ್ನು ಕೊಲ್ಲುವಂತೆ ಆತನೇ ಹೇಳಿದ್ದ. ಅವನ ಮಾತಿನಂತೆ ಕೊಲೆ...
ಇಡೀ ಜಗತ್ತೇ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಕಂಗಾಲಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಅಧಿಕಾರಕ್ಕೆ...