ಈ ಆಡಂಬರದ ಪ್ರದರ್ಶನವು ಕೇವಲ ಒಂದು ಸಿರಿವಂತ ಕುಟುಂಬದ ಐಶ್ವರ್ಯ ಮತ್ತು ಅಧಿಕಾರದ ಪ್ರದರ್ಶನವಾಗಿರದೇ, ಇದು ಈ ದೇಶದಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗಳ ವ್ಯವಸ್ಥೆಯ ಅಣಕದ ಪ್ರದರ್ಶನವಾಗಿತ್ತು
ದೇಶದ ತುಂಬ ಎಂದೂ ನಡೆಯದ...
ಒಂದು ಕಡೆ ಹಸಿವಿನಿಂದ ಕೋಟ್ಯಂತರ ಮಂದಿ ನರಳುವಾಗ, ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬಾನಿ ಪುತ್ರನ ವಿವಾಹೋತ್ಸವ ನಡೆಸುವುದು ಹಸಿವಿನ ಅಣಕ ಮಾತ್ರವಲ್ಲ; ಕ್ರೌರ್ಯ, ನಿರ್ಲಜ್ಜತೆ ಹಾಗೂ ಸಂವೇದನಾಶೂನ್ಯತೆಯ ಪರಮಾವಧಿ ಕೂಡ.
"ಊಟ...
ಅಂಬಾನಿ ಕುಟುಂಬ ಆಡಂಭರದ ಮದುವೆ ತಯಾರಿಯಲ್ಲಿ ಮುಳುಗಿದ್ದರೆ, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಗೋದಿ ಮೀಡಿಯಾಗಳು ಮದುವೆಯ ಇಂಚಿಂಚು ಘಟನೆಗಳನ್ನು ವರದಿ ಮಾಡುತ್ತಿವೆ. ಹೀಗೆ ವರದಿ ಮಾಡುವುದರಿಂದ ಆಗುವ ಲಾಭವೇನು? ಅಂಬಾನಿ ಮದುವೆ ನೋಡಿ...