ಕಲಬುರಗಿ | ಅಂಗನವಾಡಿ ಕೇಂದ್ರಗಳ ಆಹಾರ ಸಾಮಾಗ್ರಿ ವರದಿ ನೀಡುವಂತೆ ಒತ್ತಾಯ

ಸೇಡಂ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳ ಮೂರು ತಿಂಗಳ ಆಹಾರ ಸಾಮಾಗ್ರಿ ಮತ್ತು ಅಡುಗೆ ಅನಿಲದ ವರದಿ ನೀಡುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)...

ಬೀದರ್‌ | ಅಂಗನವಾಡಿಗಿಲ್ಲ ಸ್ವಂತ ಕಟ್ಟಡ; ಬಯಲು ರಂಗಮಂದಿರದ ಕೊಠಡಿಯೇ ಗತಿ

ರಾಜ್ಯದಲ್ಲಿ ಮಗುವಿನ ಕಲಿಕೆಗೆ ಭದ್ರಬುನಾದಿ ಎಂದು ಕರೆಯಲ್ಪಡುವ ಅಂಗನವಾಡಿ ಕೇಂದ್ರಗಳು ಹಲವು ಸಮಸ್ಯೆಗಳು ಎದುರಿಸುತ್ತಿವೆ. ಇದಕ್ಕೆ ಬೀದರ್‌ ಜಿಲ್ಲೆ ಹೊರತಾಗಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದ ಪರಿಣಾಮ ಬಾಡಿಗೆ ಮನೆ, ದೇವಸ್ಥಾನ, ಶಾಲಾ...

ಜನಪ್ರಿಯ

1.27 ಕೋಟಿ ಹಿಂದೂಗಳ ಹೆಸರು ಅಳಿಸಿದ ಪ್ರಕರಣ- ಆಯೋಗದ ಕಡೆಗೆ ಬುಲ್ಡೋಜರ್ ತಿರುಗಿಸಿ ಎಂದ ಅಖಿಲೇಶ್ ಯಾದವ್

ಉತ್ತರಪ್ರದೇಶದ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರನ್ನು ಕೈಬಿಡಲಾಗಿದೆ ಎಂಬ...

ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ: ಭಯೋತ್ಪಾದಕ ಲತೀಫ್ ಭಟ್‌ಗಾಗಿ ಭದ್ರತಾ ಪಡೆಗಳ ಶೋಧ!

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 18) ಬೆಳಿಗ್ಗೆ...

ಜಂತರ್ ಮಂತರ್ ಪ್ರತಿಭಟನೆಗೆ ನಕಾರ: ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ದೆಹಲಿ ಪೊಲೀಸ್

ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿಗೆ...

ನೆಲಮಂಗಲ | ಜನರಿಗೆ ವಿಷ ಉಣಿಸುತ್ತಿರುವ ಬೇಕರಿಗಳು? ನಮಗ್ಯಾಕೆ ಎನ್ನುತ್ತಿದ್ದಾರೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು!

ನೆಲಮಂಗಲ ತಾಲೂಕಿನ ಬೇಕರಿಗಳಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಂಭೀರ ಕಳವಳ ಮೂಡಿಸುವ...

Tag: Anganwadi centre