ಅಣ್ಣಾಮಲೈ ಸೋತಿರುವುದಕ್ಕೆ ಬಿಜೆಪಿ ಭಕ್ತಗಣ ತಮಿಳುನಾಡಿನ ಜನ ವಿದ್ಯಾವಂತನನ್ನು ತಿರಸ್ಕರಿಸಿಬಿಟ್ಟರು ಅಂತ ನಿಂಧಿಸುತ್ತಿದ್ದಾರೆ. ಆದರೆ, ವಾಸ್ತವ ಬೇರೆನೇ ಇದೆ. ಯೋಗ್ಯ ವಿದ್ಯಾವಂತ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ʼಕೈʼ ಹಿಡಿದಿದ್ದಾರೆ ತಮಿಳಿಗರು....
ಅಣ್ಣಾಮಲೈ ಒಬ್ಬ ಅಯೋಗ್ಯ ವ್ಯಕ್ತಿ. ನಮ್ಮ ರಾಜ್ಯದಿಂದ ನಿವೃತ್ತಿ ಸಂಬಳ ತೆಗೆದುಕೊಂಡು ಇಲ್ಲಿ ಬಂದು ಪುಕ್ಸಟ್ಟೆ ಭಾಷಣ ಮಾಡುತ್ತಾರೆ. ನಮ್ಮ ಇಲಾಖೆಯಲ್ಲಿ ನ್ಯೂನತೆ ಇದೆ. ಸರಿ ಮಾಡಿಕೊಳ್ಳುತ್ತೇವೆ. ಹಳೆ ಸರ್ಕಾರದ ಶಿಕ್ಷಣ ಇಲಾಖೆ...