ನಮ್ಮ ಸಚಿವರು | ‘ಅಂದರಿಕಿ ಮಂಚಿವಾಳ್ಳು’ ರೆಡ್ಡಿ: ಉಗ್ರ ಪಕ್ಷ ನಿಷ್ಠೆ; ವಿರೋಧಿಗಳೊಂದಿಗೂ ‘ಸ್ನೇಹ’     

ಉಗ್ರ ಪಕ್ಷ ನಿಷ್ಠೆಯ ರಾಮಲಿಂಗಾರೆಡ್ಡಿ ಡಿ ಕೆ ಶಿವಕುಮಾರ್ ಅವರ ಆತ್ಮೀಯರು. ಹಾಗೆಂದು ಸಿದ್ದರಾಮಯ್ಯನವರ ಜೊತೆಗೆ ವಿರೋಧ ಕಟ್ಟಿಕೊಳ್ಳುವವರಲ್ಲ. ತಮ್ಮ ಸ್ವಂತ ಪಕ್ಷದವರ ಜೊತೆ ಇರಲಿ, ವಿರೋಧ ಪಕ್ಷಗಳ ಮುಖಂಡರೊಂದಿಗೂ ಅವರು ವೈರತ್ವ...

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ'ಪನಿಶ್ಮೆಂಟ್ ಮಾಡೋದು ದೊಡ್ಡ ಕೆಲಸ ಅಲ್ಲ, ಅದಕ್ಕೆ ಆಸ್ಪದ ಕೊಡಬೇಡಿ'ಆ ಮಂತ್ರಿಗೆ, ಈ ಮಂತ್ರಿಗೆ ಹಾಗೂ ಶಾಸಕರಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ...

ಬೆಂಗಳೂರು | ಸಂಚಾರಕ್ಕೆ ಯೋಗ್ಯವಲ್ಲದ ಅಂಡರ್‌ಪಾಸ್‌ ಬಂದ್: ತುಷಾರ್ ಗಿರಿನಾಥ್

ಯುವತಿ ಸಾವಿನಿಂದ ಬಿಬಿಎಂಪಿ ವಿರುದ್ಧ ಸಾರ್ವಜನಿಕರ ಆಕ್ರೋಶ30 ರಿಂದ 40 ಕಿ.ಮೀ ವೇಗದಲ್ಲಿ ಬೀಸಿದ ಚಂಡಮಾರುತಬೆಂಗಳೂರಿನಲ್ಲಿ ಭಾನುವಾರ ಧಾರಾಕಾರ ಮಳೆಯಾಗಿರುವುದರಿಂದ ಇಡೀ ನಗರವೇ ಕಂಗೆಟ್ಟಿದೆ. ಯುವತಿ ಸಾವಿನಿಂದಾಗಿ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ....

ಮತದಾನದ ದಿನ ವೇತನ ಸಹಿತ ರಜೆ ನಿರಾಕರಿಸಿದ ಖಾಸಗಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಬಿಬಿಎಂಪಿ

ವೇತನ ಸಹಿತ ರಜೆ ನೀಡದಿದ್ದರೆ, ಉದ್ಯೋಗಿಗಳು 1950ಗೆ ಡಯಲ್ ಮಾಡಿವೇತನ ಸಹಿತ ರಜೆಯೂ ಉದ್ಯೋಗದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಅನ್ವಯಿಸುತ್ತದೆರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯುತ್ತಿದೆ. ಮತದಾರರಿಗೆ ವೇತನ ಸಹಿತ...

‘ಮತದಾನ ಮಾಡಿ ಉಚಿತ ತಿಂಡಿ ತಿನ್ನಿ’: ಬಿಬಿಎಂಪಿ ನಿರ್ಬಂಧಕ್ಕೆ ಹೈಕೋರ್ಟ್‌ ತಡೆ

ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯಬಿಬಿಎಂಪಿ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಹೋಟೆಲ್ ಮಾಲೀಕರುಬುಧವಾರ (ಮೇ 10) ರಾಜ್ಯದಲ್ಲಿ ವಿಧಾನಸಭಾ...

ಜನಪ್ರಿಯ

ಮಾದಿಗರ ಸ್ವಾಭಿಮಾನಕ್ಕೆ ಮಂದಕೃಷ್ಣರಿಂದ ಧಕ್ಕೆ; ಬಿಜೆಪಿ ಸೋಲಿಸಲು ಸಮುದಾಯ ಕರೆ

ಮಾದಿಗ ಸಮುದಾಯಕ್ಕೆ ನಾಯಕರಾದವರು ನ್ಯಾಯಬದ್ಧವಾಗಿ, ಸಂವಿಧಾನ ಬದ್ಧವಾಗಿ, ಸೈದ್ಧಾಂತಿಕ ಸ್ಪಷ್ಟತೆಯಿಂದ ಇರಬೇಕು:...

ಲೋಕಸಭಾ ಚುನಾವಣೆ | ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ

ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟವು ಕಾಂಗ್ರೆಸ್ ಪಕ್ಷದ...

ಚಿತ್ರದುರ್ಗ | ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಚುನಾವಣೆ ಬಹಿಷ್ಕಾರ; ಗ್ರಾಮಸ್ಥರ ಎಚ್ಚರಿಕೆ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಬೆಳಗೆರೆ ಪಂಚಾಯಿತಿಯ ಭಾಗದ ಎಲ್ಲ ಗ್ರಾಮಗಳ...

Tag: BBMP