ಪ್ರೀಮಿಯಂ ಲೇಖನ | ದೇವೇಗೌಡರು ಪತ್ರ ಬರೆಯಬೇಕಿರೋದು ಪ್ರಧಾನಿ ಮೋದಿಯವರಿಗೆ

93 ವರ್ಷದ ದೇವೇಗೌಡರ ಅನುಭವ ಇನ್ನೂ ಶ್ರೀಮಂತವಾದದ್ದು. ಸಂಸದೀಯ ನಡೆಗಳನ್ನು ಅವರು ಚೆನ್ನಾಗಿ ಬಲ್ಲರು. ಪ್ರಜಾಪ್ರಭುತ್ವ ರಾಷ್ಟ್ರ ನಡೆಯಬೇಕಾದ ದಿಕ್ಕು ದೆಸೆಗಳನ್ನೂ ಅವರು ಬಲ್ಲರು. ಅವರಿಗೆ ವಿರೋಧ ಪಕ್ಷದ ಮಹತ್ವ ಚೆನ್ನಾಗಿಯೇ ಗೊತ್ತಿದೆ....

ಕತಾರ್‌ ಅನಿಲ ಘಟಕದ ಮೇಲೆ ಇರಾನ್‌ ಕ್ಷಿಪಣಿ ದಾಳಿ : ದುರಸ್ತಿಗೆ ಬೇಕು ಕನಿಷ್ಠ 5 ವರ್ಷ |ಭಾರತಕ್ಕೆ ಸಂಕಷ್ಟ

ಇರಾನ್‌ ಮೇಲೆ ಅಮೇರಿಕ ಮತ್ತು ಇಸ್ರೇಲ್‌ ಮೈತ್ರಿಕೂಟ ಮಾಡಿರುವ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಅನಿಲ ಸಂಕಷ್ಟ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಕತಾರ್ ಅಲ್ಲಿರುವ ಜಗತ್ತಿನ ಅತಿದೊಡ್ಡ ನೈಸರ್ಗಿಕ ಅನಿಲ ಘಟಕ ರಾಸ್‌...

ತಮಿಳುನಾಡು ಚುನಾವಣೆ | ಶಶಿಕಲಾ ಮತ್ತು ರಾಮದಾಸ್‌ ಮೈತ್ರಿ  

ತಮಿಳುನಾಡಿನ ವಿಧಾನಸಭಾ ಚುನಾವಣೆಗಾಗಿ ವಿ.ಕೆ ಶಶಿಕಲಾ ನೇತೃತ್ವದ ʼಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ' (ಎಐಪಿಟಿಎಂಎಂಕೆ)  ಪಕ್ಷ  ಎಸ್‌. ರಾಮದಾಸ್ ನೇತೃತ್ವದ ಪಿಎಂಕೆ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ  ಘೋಷಣೆ ಮಾಡಿದ್ದು,...

ತಮಿಳುನಾಡು ಚುನಾವಣೆ | ʼಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಮತ್ತು ಉದ್ದೇಶʼ : ಎಂ. ವೀರಪಾಂಡಿಯನ್

ತಮಿಳುನಾಡಿನ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆಯಲ್ಲಿವೆ. ಆಡಳಿತರೂಢ ಡಿಎಂಕೆ ನೇತೃತ್ವದ ಮೈತ್ರಿಯೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಜಾಣ್ಮೆಯ ಹೆಜ್ಜೆಯನ್ನಿಡುತ್ತಾ ರಾಜಕೀಯ ಕಾರ್ಯತಂತ್ರ ಮಾಡುತ್ತಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಡಿಎಂಕೆ ಜೊತೆ...

ʼಸಿದ್ದರಾಮಯ್ಯ ಸಾಲರಾಮಯ್ಯʼ ಆರೋಪ ನಿಜವೇ! ಯಾರ ಸರ್ಕಾರ ಎಷ್ಟು ಸಾಲ ಮಾಡಿದೆ ಗೊತ್ತೇ?

ವಾಸ್ತವವಾಗಿ ಸಿದ್ದರಾಮಯ್ಯನವರು ಒಬ್ಬರೇ ರಾಜ್ಯದಲ್ಲಿ ಸಾಲ ಮಾಡಿದ್ದಾರೆಯೇ? ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರಂತೆ ಜಿ.ಎಸ್.ಡಿ.ಪಿಯ ಶೇ 25ರ ಮಿತಿಯೊಳಗೆ ಇದ್ದಾರೆಯೇ, ಅಥವಾ ಅದನ್ನು ದಾಟಿ ಸಾಲ ಮಾಡಿದ್ದಾರೆಯೇ ಎಂಬ ಪರಿಶೀಲನೆ...

ಜನಪ್ರಿಯ

ರಾಯಚೂರು | ಬರಗಾಲದ ಸಂಕಷ್ಟದ ನಡುವೆ ಬೆಲೆ ಏರಿಕೆ: ಸರ್ಕಾರದ ವಿರುದ್ಧ ಆಕ್ರೋಶ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಜಿಲ್ಲಾ ಸಮಿತಿ ವತಿಯಿಂದ...

ಹಾವೇರಿ‌ | ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಭೂಸ್ಪರ್ಶ

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌ ಶಿಗ್ಗಾವಿ ತಾಲೂಕಿನಲ್ಲಿ...

ಉಡುಪಿ | ವಿಶೇಷ ಚೇತನ ವಿದ್ಯಾರ್ಥಿಗಳ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು ವಿಶ್ವವಿದ್ಯಾನಿಲಯ, ಜಿಲ್ಲಾ ಪಂಚಾಯತ್ ಉಡುಪಿ, ಯುವಜನ ಸಬಲೀಕರಣ ಮತ್ತು ಕ್ರೀಡಾ...

ದಕ್ಷಿಣ ಕನ್ನಡ | ಬ್ಯಾರಿ ಮಹಿಳಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಂಪ್ರದಾಯಿಕ ಆಹಾರ ಸ್ಪರ್ಧೆ; ಆಹ್ವಾನ

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ನವೆಂಬರ್ 18 ಬುಧವಾರದಂದು...

Tag: BJP