ಬಾಬಾ ಸಾಹೇಬರು ಕಾನೂನು, ರಾಜಕಾರಣ, ಆರ್ಥಿಕತೆ ಮತ್ತು ಸಮಾಜ ಕ್ಷೇತ್ರಗಳ ಮೇಲೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಭಾರತೀಯ ಸಮಾಜವನ್ನು ಕುರಿತ ಅವರ ವಿಶ್ಲೇಷಣೆಯಿರುವ ಪುಸ್ತಕಗಳು, ಸಣ್ಣಮಟ್ಟದ ಸಂಶೋಧಕನಾಗಿರುವ ನನ್ನ ಪಾಲಿಗೆ ಹೆಚ್ಚು...
'ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು' ಎಂದು ನುಡಿದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಮುಚ್ಚಿಟ್ಟ ಇತಿಹಾಸವನ್ನು ತೆರೆದಿಟ್ಟರು. ಇತಿಹಾಸವನ್ನು ನೋಡಬೇಕಾದ ಹೊಸ ದೃಷ್ಟಿಕೋನವನ್ನು ದಕ್ಕಿಸಿಕೊಟ್ಟರು. ಅವರು ಬರೆದ'ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ'...
1919ರ ಮಾಂಟೆಗ್ಯು ಚೆಲ್ಮ್‌ಫೋರ್ಡ್ ಸುಧಾರಣೆಯ ಭಾಗವಾಗಿ ಶಾಸನಸಭೆಗಳಲ್ಲಿ ಭಾರತೀಯರಿಗೆ ನಾಮನಿರ್ದೇಶನದ ಮೂಲಕ ಸ್ಥಾನ ನೀಡಲಾಯಿತು. ಹಾಗೆಯೇ ಅಸ್ಪೃಶ್ಯರಿಗೂ ದೊರಕಿತು. ಅಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಅಬ್ರಾಹ್ಮಣ ಚಳವಳಿಯ ನಾಯಕರು, ಶಾಸನಸಭೆಗಳಲ್ಲಿ...