ಭಾರತ ಮೂಲದ ಪಂಜಾಬ್ ಲೂಧಿಯಾನದ ಯುವಕನೊಬ್ಬನನ್ನು ಕೆನಡಾ ದ ಸರ್ರೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಮೃತ ಯುವಕನನ್ನು 28 ವರ್ಷದ ಯುವರಾಜ್ ಗೋಯಲ್ ಎಂದು ಗುರುತಿಸಲಾಗಿದೆ.
ಯುವರಾಜ್ ಗೋಯಲ್ 2019ರಲ್ಲಿ ವಿದ್ಯಾರ್ಥಿ ವಿಸಾ ಪಡೆದು ಕೆನಡಾಕ್ಕೆ...
ಪುರುಷರ 8ನೇ ಆವೃತ್ತಿಯ ಟಿ20 ವಿಶ್ವಕಪ್ ಕ್ರಿಕೆಟ್ ಇಂದಿನಿಂದ ಆರಂಭಗೊಂಡಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಕ್ರೀಡಾಂಗಣದಲ್ಲಿ ನಡೆದ ಅತಿಥೇಯ ಅಮೆರಿಕ ಹಾಗೂ ಕೆನಡಾ ನಡುವಿನ ಪಂದ್ಯದಲ್ಲಿ ಅಮೆರಿಕಾವು ಕೆನಡಾ ವಿರುದ್ಧ 7 ವಿಕೆಟ್‌ಗಳ ಅಂತರದಿಂದ...
ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಕಾರಿನಲ್ಲಿ ಗುಂಡಿಕ್ಕಿ ಕೊಂದಿರುವ ಘಟನೆ ಕೆನಡಾ ದ ಸೌತ್ ವನ್‌ಕೌವೆರ್ ಪ್ರದೇಶದಲ್ಲಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಹರಿಯಾಣ ನಿವಾಸಿಯಾದ 24 ವರ್ಷದ ಚಿರಾಗ್ ಅನ್‌ತಿಲ್ ಎಂಬಾತನನ್ನು ಸೌತ್...
ಯಾರಿಗೂ ತಿಳಿಸದೆ ಇನ್ನೊಬ್ಬ ಉದ್ಯೋಗಿಯೊಂದಿಗೆ ನಿಕಟ ವೈಯಕ್ತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ರಾಯಲ್ ಬ್ಯಾಂಕ್ ಆಫ್ ಕೆನಡಾ (ಆರ್‌ಸಿಬಿ) ತನ್ನ ಮಧ್ಯಂತರ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ನಡಿನ್ ಅಹ್ನ್ ಅವರನ್ನು ವಜಾಗೊಳಿಸಿದೆ....
ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲುವ ಸಂಚನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಅಲ್ಲದೆ ಅದರಲ್ಲಿ ಭಾರತ ಸರ್ಕಾರವೂ ಭಾಗಿಯಾಗಿದೆ ಎಂದು ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ ಎಂದು ಹೆಸರೇಳದ ಮೂಲಗಳನ್ನು ಉಲ್ಲೇಖಿಸಿ 'ಫೈನಾನ್ಶಿಯಲ್ ಟೈಮ್ಸ್' ಇಂದು...