ಇವತ್ತಿನವರೆಗೂ ಕೊರೋನ ಮರಣಗಳ ವರ್ಗೀಕರಣ ಮತ್ತು ವರದಿಗಳು ಸಂಕೀರ್ಣವಾದ ಸಮಸ್ಯೆಯಾಗಿ ಉಳಿದಿವೆ. ಮರಣಗಳು ಮತ್ತು ಮರಣಗಳ ನಿರ್ದಿಷ್ಟ ಕಾರಣಗಳ ಕುರಿತು ವಿಶ್ವಾಸಾರ್ಹ ಡೇಟಾವನ್ನು ಸಂಗ್ರಹಿಸುವ, ದಾಖಲಿಸುವ ಹಾಗೂ ಪಾರದರ್ಶಕವಾಗಿ ಪ್ರಕಟಿಸುವ ಗಟ್ಟಿಯಾದ ವ್ಯವಸ್ಥೆಯ...
ಭಾರತದ ಮಾಜಿ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ ಚಂದ್ರಚೂಡ್ ಅವರು ತಮ್ಮ ನಿವೃತ್ತಿಯ ಬಳಿಕವೂ ಮುಖ್ಯ ನ್ಯಾಯಾಧೀಶರ ಅಧಿಕೃತ ನಿವಾಸದಲ್ಲೇ ವಾಸಿಸುತ್ತಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ನ್ಯಾಯಾಡಳಿದ ಆಡಳಿತವು ಕೇಂದ್ರ ಸರ್ಕಾರಕ್ಕೆ...
ಸುರಂಗಗಳು, ಸೇತುವೆಗಳು, ಫ್ಲೈ-ಓವರ್‌ಗಳ ಹಾಗೂ ಎತ್ತರಿಸಿದ ಕಾರಿಡಾರ್‌ಗಳನ್ನು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹೆದ್ದಾರಿಗಳ ಯಾವ ವಿಭಾಗದಲ್ಲಿ ಸುರಂಗ, ಸೇತುವೆಗಳಂತ ನಿರ್ಮಾಣಗಳು ಇರುತ್ತವೆಯೋ, ಆ...
ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ 15%ರಷ್ಟು ಮೀಸಲಾತಿ ಒದಗಿಸುವ ನಿರ್ಧಾರವು ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಆ ಉಪ...
ಭಾರತದ ಗ್ರಾಮೀಣ ಜನರ ಜೀವನಾಧಾರ, ದುಡಿಮೆ ಮೂಲವಾಗಿರುವುದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ). ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಗ್ರಾಮೀಣ ಭಾಗದಲ್ಲಿ ಹಿಂದುಳಿದವರು, ಭೂರಹಿತರು ತಮ್ಮ ಜೀವನೋಪಾಯಕ್ಕೆ...