ಸಿದ್ದರಾಮಯ್ಯನವರನ್ನು ಈ ಹಿಂದೆ ಬೆಂಬಲಿಸುತ್ತಿದ್ದ ಜನರೇ, ಅವರ ಎದುರು ನಿಂತು ಪ್ರಶ್ನಿಸುತ್ತಿರುವಾಗ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಆಯ್ಕೆ- 'ಆದೇಶ ರದ್ದು'. ಇದರ ನಡುವೆ ಉದ್ಧಟತನ ತೋರುತ್ತಿರುವ ಪಾಟೀಲರು ಇನ್ನಾದರೂ ಸಂಯಮದಿಂದ...
ಇದೇ ಜೂನ್ 25ರಂದು ನಡೆಯುತ್ತಿರುವ 'ದೇವನಹಳ್ಳಿ ಚಲೋ' ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ. ಹೋರಾಟವನ್ನು ಹತ್ತಿಕ್ಕುವ ಯಾವುದೇ ದುಷ್ಕೃತ್ಯ ಮಾಡದಿರಲಿ
ಬಹುಶಃ ಕರ್ನಾಟಕದ ಇತಿಹಾಸದಲ್ಲೇ ಇಂತಹದೊಂದು ಚಳವಳಿ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಕ್ಕಿಲ್ಲ. 1180 ದಿನಗಳು ನಿರಂತರ...
ಬರೋಬ್ಬರಿ 1180 ದಿನಗಳ ಹೋರಾಟ ನಡೆಸಿ, ‘ಮಾಡು ಇಲ್ಲವೇ ಮಡಿ’ ಎನ್ನುತ್ತಾ ಸರ್ಕಾರಗಳಿಗೆ ಎದೆಯೊಡ್ಡುವುದು ಸುಲಭದ ಸಂಗತಿಯಲ್ಲ. ಇದರ ಮುಂದುವರಿದ ಭಾಗವಾಗಿ 'ದೇವನಹಳ್ಳಿ ಚಲೋ' ಇದೇ ಜೂನ್ 25ರಂದು ನಡೆಯುತ್ತಿದೆ...
“ತಿನ್ನೋಕೆ ಊಟ, ತಿಂಡಿ...
ಮುಖ್ಯಮಂತ್ರಿ ಸಿದ್ಧರಾಮಯ್ಯರಾದಿಯಾಗಿ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು, ಶಾಸಕರು ಎಲ್ಲರೂ ರೈತರಿಗೆ ವಿಶ್ವಾಸದ್ರೋಹ ಎಸಗಿ, ರೈತ ಹೋರಾಟ ಹತ್ತಿಕ್ಕಿದ್ದಾರೆ. ಇದೀಗ ಕೊನೆಯ ಯತ್ನವೆಂಬಂತೆ ಇದೇ ಜು. 23ರಂದು ಮುಖ್ಯಮಂತ್ರಿಗಳ ಮನೆಗೆ ಜಾಥಾ ಹೊರಟು, ಸಮಸ್ಯೆ...