ಸೂಪರ್‌ವೈಸರ್ ರಾಜೇಂದ್ರ ರೈ, ”ಸೌಜನ್ಯ ಬಾಡಿಯನ್ನು ವಿಠಲ ತನ್ನ ಹೋಟೆಲಿನಲ್ಲಿ ಮೂಟೆ ಕಟ್ಟಿ ಇಟ್ಟಿದ್ದ, ನಾವು ಹೂತು ಹಾಕಿದೆವು ಎಂದು ಪೊಲೀಸರು ಕೇಳಿದ್ರೆ ಹೇಳು” ಅಂತ ಹೇಳಿದ್ರು. ಇದು ನಮ್ಮ ತಲೆಗೆ ಕಟ್ಟುವ...
ಧರ್ಮಸ್ಥಳದ ಅಸಹಜ ಸಾವು ಮತ್ತು ರಹಸ್ಯ ಅಂತ್ಯಕ್ರಿಯೆ ಪ್ರಕರಣ ದಿನಗಳೆದಂತೆ ಮಹತ್ವದ ಬೆಳವಣಿಗೆ ಕಾಣುತ್ತಿದೆ. ನೂರಾರು ಶವಗಳನ್ನ ತಾನೇ ಹೂತುಹಾಕಿರುವುದಾಗಿ ಹೇಳಿಕೊಂಡು ದೂರುನೀಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ...