ತೀವ್ರ ಚಳಿಯನ್ನು ನಿಭಾಯಿಸಲು 'ಅಗ್ಗಿಸ್ಟಿಕೆ'ಗೆ (ಮನೆಯಲ್ಲಿ ಬೆಂಕಿ ಉರಿಸುವ ಬಾಣಲೆ) ಬೆಂಕಿ ಹೊತ್ತಿಸಿ, ಅದರ ಬಳಿ ಮಲಗಿದ್ದ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಭಿಲಂಗಣ ಪ್ರದೇಶದಲ್ಲಿ ನಡೆದಿದೆ.
ಭಿಲಂಗಣ ಪ್ರದೇಶದ ದ್ವಾರಿ-ಥಪ್ಲಾ...
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಜನವರಿ 14ರಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಭಾರೀ ಮಂಜು ಮತ್ತು ಚಳಿ ಎದುರಿಸುತ್ತಿರುವ ರಾಜ್ಯದಲ್ಲಿ ಮಳೆಯೂ ಸುರಿಯಲಿದೆ ಎಂದು ಮುನ್ಸೂಚನೆ...
ಕರ್ನಾಟಕದಲ್ಲಿ ಮುಂದಿನ 2 ದಿನಗಳ ಕಾಲ ಭಾರೀ ಚಳಿ ಇರಲಿದೆ. ಅದರಲ್ಲೂ, ಉತ್ತರ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಡಿಸೆಂಬರ್ 4ರಿಂದ...
ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಚಂಡಮಾರುತ ಕಡಿಮೆಯಾಗಿದ್ದು, ಮಳೆಯ ಅಬ್ಬರವೂ ಇಳಿದಿದೆ. ಆದರೆ, ಶೀತದ ಅಲೆಗಳು ಹೆಚ್ಚಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ...