ಪತನಗೊಂಡ ವಿಮಾನದಲ್ಲಿ ಬದುಕುಳಿದ ನಾಲ್ಕು ಪುಟ್ಟ ಮಕ್ಕಳ ಶೋಧ ನಡೆಸಿದ ತಂಡವು ಕಾಡಿಗೆ ಎಸೆದ ಆಹಾರ ಪದಾರ್ಥಗಳಿಂದಾಗಿ ಬದುಕುಳಿದಿದ್ದಾರೆ. ಆದರೆ, ಇವರು ಇಷ್ಟು ದಿನಗಳ ಕಾಲ ಬದುಕುಳಿಯಲು ಇವರ ಅಜ್ಜಿಯಿಂದ ಪಡೆದ ಜ್ಞಾನ...
ವಿಮಾನ ಪತನವಾದರೂ 11 ತಿಂಗಳ ಶಿಶು ಸೇರಿ ನಾಲ್ಕು ಮಕ್ಕಳು ಪವಾಡದ ರೀತಿಯಲ್ಲಿ ಬದುಕುಳಿದ ಅಚ್ಚರಿಯ ಘಟನೆ ಕೊಲಂಬಿಯಾದ ಅಮೆಜಾನ್‌ನ ಅಪಾಯಕಾರಿ ದಟ್ಟಾರಣ್ಯದಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ಎರಡು ವಾರದ ಹಿಂದೆ ಸಂಭವಿಸಿದ್ದ ವಿಮಾನ...