ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಪ್ರಧಾನ ಮಂತ್ರಿಯಾದ ದಿನವೇ 'ಪಾಕ್ ಆಕ್ರಮಿತ ಕಾಶ್ಮೀರ' (ಪಿಒಕೆ) ಭಾರತದ ಭಾಗವಾಗಲಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, "ರಾಹುಲ್...
ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಮುಖ್ಯ ಸಚೇತಕ, ಬಿಜೆಪಿ ನಾಯಕ ಎನ್.ರವಿಕುಮಾರ್ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕಲಬುರಗಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ...
ಬಂಟ್ವಾಳ ತಾಲೂಕಿನ ಹೃದಯ ಭಾಗವಾಗಿ ಗುರುತಿಸಿಕೊಂಡಿರುವ ಬಿ.ಸಿ.ರೋಡಿನಿಂದ 'ಕೊಳ್ತಮಜಲು'ವಿಗೆ 10 ಕಿಲೋ ಮೀಟರ್ ದೂರದ ದಾರಿ. ಬಿ.ಸಿ.ರೋಡ್ ಕೈಕಂಬದಿಂದ ಕಲ್ಪನೆ ರಸ್ತೆಯಾಗಿ ಅಂಕು ಡೊಂಕಾದ, ಏರು ಇಳಿತದ ಹಾದಿಯಲ್ಲಿ ಸಾಗಬೇಕು. ಹಚ್ಚ ಹಸುರಿನಿಂದ...
ಸಾಧಾರಣ ಸಂದರ್ಭ ಸನ್ನಿವೇಶಗಳಲ್ಲಿ ಶಿವಕುಮಾರ್ ಅವರ ಈ ಭೇಟಿ ಮತ್ತು ರಾಜದೂತೆಯ ಸಮ್ಮಾನ ಸ್ವಾಭಾವಿಕ ಎನಿಸುತ್ತಿತ್ತು. ಮನುಷ್ಯರು ಮನುಷ್ಯರ ಮೇಲೆ ಎಂತೆಂತಹ ದೌರ್ಜನ್ಯಗಳನ್ನು ಕ್ರೌರ್ಯಗಳನ್ನು ಎಸಗಬಹುದೋ ಅವೆಲ್ಲವನ್ನೂ ಪ್ಯಾಲೆಸ್ತೀನೀಯರ ಮೇಲೆ ಅದರಲ್ಲೂ ವಿಶೇಷವಾಗಿ...
ಸಾವರ್ಕರ್ ಜನ್ಮದಿನವಾದ ಮೇ 28ರಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಆರ್.ವಿ ದೇಶ್‌ಪಾಂಡೆ ಅವರು ಸಾವರ್ಕರ್ ಗುಣಗಾನ ಮಾಡಿ ಪೋಸ್ಟ್ ಹಾಕಿದ್ದರು. ಅವರ ಪೋಸ್ಟ್‌ಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಇದೀಗ ಪೋಸ್ಟ್‌ಅನ್ನು ಡಿಲೀಟ್...