ಬೀಜ ಗೊಬ್ಬರ ಮಾರಾಟ ಮಳಿಗೆಯ ಮುಂದೆ ರೈತರು ತಮ್ಮ ಸರದಿಗಾಗಿ ಚಪ್ಪಲಿ, ಕಲ್ಲುಗಳನ್ನಿರಿಸಿ ಮಳಿಗೆ ಬಾಗಿಲು ಮುಂದೆ ಕಾದು ಕುಳಿತ ದೃಶ್ಯ ಇಂದು ಜೇವರ್ಗಿ ಪಟ್ಟಣದ ಬಿಜಾಪುರ ಕ್ರಾಸ್ ಬಳಿ ಕಂಡುಬಂದಿದೆ.
ಜೇವರ್ಗಿ ತಾಲೂಕಿನಾದ್ಯಂತ...
ಕಳಪೆ ಬೀಜ ಮತ್ತು ರಸಗೊಬ್ಬರದ ಅಭಾವ, ಕಾಳಸಂತೆಯ ಸಮಸ್ಯೆಗಳು ರೈತರನ್ನು ಕಾಡುತ್ತಿರುವ ಬೆನ್ನಲ್ಲೇ ನಕಲಿ ರಸಗೊಬ್ಬರ ಹಾವಳಿಯ ದೂರು ಕೇಳಿ ಬಂದಿದೆ. ಉತ್ತಮ ಹವಾಮಾನದ ಬೆಳೆ ಬಿತ್ತನೆ ಕಾಲದಲ್ಲಿ ಅನ್ನದಾತ ರೈತನ ಆರ್ಥಿಕತೆಗೆ ಕೊಳ್ಳಿ...
ರಾಜ್ಯಾದ್ಯಂತ ಮಳೆ ಉತ್ತಮವಾಗಿ ಆಗಿದ್ದು, ಹೊಲಗಳನ್ನು ಹಸನುಗೊಳಿಸಿ ರೈತರು ಬಿತ್ತನೆಗೆ ಅಣಿಗೊಳಿಸಿರುವ ಸಂದರ್ಭದಲ್ಲಿ ಮೆಕ್ಕೆಜೋಳದ ಬಿತ್ತನೆ ಬೀಜ ಶೇ.25-40 ರಷ್ಟು ದರ ಏರಿಕೆಯಾಗಿರುವುದು, ರಸಗೊಬ್ಬರದ ಕೃತಕ ಅಭಾವ ಸೃಷ್ಟಿ ರೈತರಲ್ಲಿ ಆತಂಕ ಮೂಡಿಸಿದೆ....