ದೇವನೂರರ ಬಹಿರಂಗ ಪತ್ರಕ್ಕೆ ದಲಿತ ಚಳವಳಿ ಕಟ್ಟಿದ ಹಿರಿಯರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಮನೋಜ್ಞವಾಗಿದೆ. ಒಳಮೀಸಲಾತಿ ಹೋರಾಟದ ತೂಕ ಮತ್ತು ಸೌಂದರ್ಯ ಹಿರಿಯರ ಪರಸ್ಪರ ಪ್ರತಿಕ್ರಿಯೆಯಲ್ಲಿ ಹೊಳಪು ಕಂಡಿದೆ. ಅಸ್ಪೃಶ್ಯ ಸಮುದಾಯಗಳ ಅಂತರಾಳ...
ದೇವನೂರು ಮಹದೇವರಂತಹ ಅಪರೂಪದ ವ್ಯಕ್ತಿಗಳು ಸರ್ಕಾರಗಳನ್ನು, ರಾಜಕಾರಣಿಗಳನ್ನು ಟೀಕಿಸುವ ನೈತಿಕತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇವರನ್ನು ಬಿಟ್ಟು ಉಳಿದವರಿಗೆ ಕಾಂಗ್ರೆಸ್ ಸರ್ಕಾರವನ್ನಾಗಲಿ ಅಥವಾ ಕಾಂಗ್ರೆಸ್ ಪಕ್ಷವನ್ನಾಗಲಿ ಅಥವಾ ಡಿ ಕೆ ಶಿವಕುಮಾರ್ ಅವರನ್ನಾಗಲಿ ಟೀಕಿಸುವ...