2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಸಾಮಾಜಿಕ ನ್ಯಾಯದ ಪರವಿದ್ದ; ಜೆಪಿ, ಪೆರಿಯಾರ್, ಲೋಹಿಯಾ ಅನುಯಾಯಿಯಾಗಿದ್ದ ಕಲ್ಲೆಯವರು ಕಂಡ ದೇವರಾಜ...
ತುರ್ತುಪರಿಸ್ಥಿತಿಯನ್ನು ಖುದ್ದಾಗಿ ಕಂಡ, ಅಂದು ದೇವರಾಜ ಅರಸು ಅವರ ಒಡನಾಡಿಗಳಾಗಿದ್ದ ಹಲವರು ತಮ್ಮ ಅನುಭವಗಳನ್ನು, ನೆನಪುಗಳನ್ನು, ದೇವರಾಜ ಅರಸು ನಿರ್ವಹಿಸಿದ ಬಗೆಯನ್ನು ಹಂಚಿಕೊಂಡಿರುವುದು ಇಲ್ಲಿದೆ.
ಜೂನ್ 25, 1975, ಇಂದಿರಾ ಗಾಂಧಿಯವರು ದೇಶದ ಮೇಲೆ...
ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಾದ ಪ್ರಮುಖ ಬದಲಾವಣೆಗಳು ಯಾವುವು? ಈ ಪ್ರಶ್ನೆಗೆ ಓರ್ವ ವ್ಯಕ್ತಿ ಮಾತ್ರ ನೀಡುವ ಉತ್ತರ ಈ ಲೇಖನದಲ್ಲಿದೆ. ನನ್ನ ಈ ಅಭಿಪ್ರಾಯವನ್ನು ನೀವು ಒಪ್ಪದಿರಬಹುದು. ನಾನು ಗಮನಿಸಿದಂತೆ...
ಭಾರತದಲ್ಲಿ ಆಧುನಿಕ ರಾಜಕೀಯ ಚಿಂತನೆಯ ಇತಿಹಾಸವು, ‘ವಿಚಾರಗಳು ಮತ್ತು ದೃಷ್ಟಿಕೋನ, ಬೌದ್ಧಿಕ ವಲಯದ ಚಿಂತಕರು ಮತ್ತು ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು’ ಈ ಮೂರು ಧಾರೆಗಳನ್ನು ಒಳಗೊಂಡಿದೆ. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ...
ಅರಸೊತ್ತಿಗೆಯ ಸಂಸ್ಥಾನದ ಹೆಸರು ‘ಮೈಸೂರು’ ಎಂದಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 26 ವರ್ಷ ಕಳೆದ ನಂತರವಷ್ಟೇ ಅದು ತನ್ನ ನಾಮಾಂಕಿತವನ್ನು ಬದಲಾಯಿಸಿ “ಕರ್ನಾಟಕ”ವೆಂದು ಕರೆಸಿಕೊಂಡ ದಿನ ನವೆಂಬರ್ 1, 1973. ಇದರ ಹಿನ್ನೆಲೆಯಲ್ಲಿ...