ಡಿಕೆ ಶಿವಕುಮಾರ್ ಅವರು ಸಿಎಂ ಆಗುವುದಿಲ್ಲ. ಅವರನ್ನು ಸಿಎಂ ಆಗಲು ಸಿದ್ದರಾಮಯ್ಯನವರು ಬಿಡುವುದಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
"ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಇರಲಿದ್ದಾರೆ" ಎಂದು ಸಚಿವ ಎಂಬಿ ಪಾಟೀಲ...
ನಾಲ್ಕುದಿನದ ಮ್ಯಾರಥಾನ್ ಮೀಟಿಂಗ್‌ಗೆ ಕೊನೆ ಹಾಡಿದ ಕೈ ಕಮಾಂಡ್
ಇಂದು ಮಧ್ಯಾಹ್ನ ನೂತನ ಮುಖ್ಯಮಂತ್ರಿ ಘೋಷಿಸಲಿರುವ ಎಐಸಿಸಿ ಅಧ್ಯಕ್ಷರು
ಕಳೆದ ನಾಲ್ಕು ದಿನಗಳಿಂದ ಮುಂದುವರೆದಿದ್ದ ಮುಖ್ಯಮಂತ್ರಿ ಆಯ್ಕೆ ವಿಚಾರದ ಹಗ್ಗಜಗ್ಗಾಟ ಅಂತಿಮಗೊಂಡಿದ್ದು, ಸಿದ್ದರಾಮಯ್ಯ ಅವರಿಗೆ ಸಿಎಂ...
ಪಕ್ಷವೇ ನನ್ನ ದೇವರು. ನಾನು ಈ ಪಕ್ಷವನ್ನು ಕಟ್ಟಿ ಬೆಳಸಿದ್ದೇನೆ ಎಂದ ಡಿಕೆಶಿ
ತಾಯಿ ತನ್ನ ಮಗುವಿಗೆ ಎಲ್ಲವನ್ನೂ ನೀಡುತ್ತಾಳೆ ಎಂದ ಕೆಪಿಸಿಸಿ ಅಧ್ಯಕ್ಷರು
ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನೆ...
ನಮ್ಮ ಅಣ್ಣ ಡಿ ಕೆ ಶಿವಕುಮಾರ್ ಅವರು ಸಂಕಷ್ಟದ ಸಮಯದಲ್ಲಿ ಪಕ್ಷಕ್ಕೆ ಬಲ ತಂದಿದ್ದಾರೆ. ಸತತ ಮೂರು ವರ್ಷಗಳ ಹೋರಾಟದ ಫಲವಾಗಿ ಇಂದು ಕಾಂಗ್ರೆಸ್ ಡಿಕೆಶಿ ಅವರ ಅಧ್ಯಕ್ಷತೆಯಲ್ಲಿ 135 ಸ್ಥಾನ ಪಡೆದಿದೆ....
ಗೆದ್ದು ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ ಈ ಅಜ್ಞಾತ ಮತದಾರರನ್ನು ಮರೆಯಬಾರದು. ಅವರ ಕಾಣ್ಕೆಯನ್ನು ಕಡೆಗಣಿಸಬಾರದು. ಬಡವರ ಬೇಗುದಿ, ಶೋಷಿತರ ಸಿಟ್ಟು, ಅಸಹಾಯಕರ ಅತಂತ್ರ ಸ್ಥಿತಿಯನ್ನು ಧ್ಯಾನಿಸಿ, ಕಾಂಗ್ರೆಸ್ ಆಡಳಿತ ನಡೆಸಬೇಕಾಗಿದೆ.
ಈ ಸಲದ...