ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಇಂದು (ಸೆ.05) ಮಂಗಳವಾರ ಬೆಳಗ್ಗೆ 9.11ರ ಸುಮಾರಿಗೆ ಲಘು ಭೂಕಂಪವಾಗಿದೆ.
ಡಾಕುಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿಂದಬಂದಗಿ ಗ್ರಾಮ ಭೂಕಂಪನದ ಕೇಂದ್ರವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.6ರಷ್ಟು ಕಂಪನದ...
ರಾಜಸ್ಥಾನ ಜೈಪುರದಲ್ಲಿ ಶುಕ್ರವಾರ (ಜುಲೈ 21) 16 ನಿಮಿಷಗಳ ಅವಧಿಯಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಭೂಕಂಪ ಸಂಭವಿಸಿದ್ದು ಮಣಿಪುರದಲ್ಲೂ ಲಘು ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ಶುಕ್ರವಾರ ನಸುಕಿನ ಜಾವ 4.09ರ ಸುಮಾರಿಗೆ 4.4ರ ತೀವ್ರತೆಯ...
ಅಮೆರಿಕ ಅಲಾಸ್ಕಾ ಪೆನಿನ್ಸುಲಾ ಪ್ರದೇಶದ ಬಳಿ ಭಾನುವಾರ (ಜುಲೈ 16) 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆ ಸುತ್ತಮುತ್ತಲ ಕೆಲವು ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ...
ಮನುಷ್ಯ ಹುಟ್ಟುವಾಗ ಮಗು, ಯೌವನ, ವೃದ್ಧನಾಗಿ ಹೇಗೆ ಮಣ್ಣು ಸೇರಿಹೋಗುತ್ತಾನೊ ಭೂಮಿಗೂ ಅದೇ ರೀತಿಯ ಹಂತಗಳಿವೆ. ಭೂಮಿಯ ಮೇಲಿನ ಪರಿಸರವನ್ನು ಜತನವಾಗಿ ಕಾಪಾಡಿಕೊಂಡಿದ್ದರೆ ಮನುಷ್ಯನಾದವನು ಇನ್ನಷ್ಟು ದಿನಗಳು ಭೂಮಿಯ ಮೇಲೆ ನೆಮ್ಮದಿಯಾಗಿ ಬಾಳಬಹುದಾಗಿತ್ತು....
ಫ್ರೆಂಚ್ ಪ್ರಾಂತ್ಯದ ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದಲ್ಲಿ ಶುಕ್ರವಾರ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಪೆಸಿಫಿಕ್ ರಾಷ್ಟ್ರಗಳಾದ ವನವಾಟು, ಫಿಜಿ ಹಾಗೂ ನ್ಯೂ ಕ್ಯಾಲೆಡೋನಿಯಾಗಳಲ್ಲಿ...