ಮದರಸಾ ಕಾಯಿದೆಯು 14ನೆಯ ವರ್ಷದವರೆಗೆ ಅಥವಾ ಎಂಟನೆಯ ತರಗತಿ ತನಕ ಕಡ್ಡಾಯವಾಗಿ ಗುಣಮಟ್ಟದ ಮತ್ತು ಉಚಿತ ಸಾರ್ವತ್ರಿಕ ಶಿಕ್ಷಣ ನೀಡುವಲ್ಲಿ ಈ ಕಾಯಿದೆ ವಿಫಲವಾಗಿದೆ. ಮದರಸಾಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ...
ಬೆಂಗಳೂರು ಬೆಳೆಯುತ್ತಿರುವ ವೇಗ ನೋಡಿದರೆ, ಈ ನಗರಕ್ಕೆ ಯಾವುದೇ ಯೋಜನೆ, ದೂರದೃಷ್ಟಿ ಇಲ್ಲ. ಇಲ್ಲಿರುವ ಗುರಿ ಕೇವಲ ಬಂಡವಾಳ, ಹಣ, ಲಾಭ. ಈ ಹಣಬಾಕ ಸಂಸ್ಕೃತಿ ಇಡೀ ನಗರವನ್ನು ಹಾಳುಮಾಡುತ್ತಿದೆ
ರಾಜಧಾನಿ ಬೆಂಗಳೂರಿನಲ್ಲಿ ಮಳೆ...
ರಾಜ್ಯ ರಾಜಕಾರಣದಲ್ಲಿ ಹಗರಣ, ಭ್ರಷ್ಟಾಚಾರ, ವಂಚನೆ, ಆಮಿಷ, ಬೆದರಿಕೆಗಳ ಸದ್ದು ಹೆಚ್ಚಾಗಿದೆ. ಡಿನೋಟಿಫಿಕೇಷನ್ ಹಗರಣ, ಕೋವಿಡ್ ಹಗರಣ, ಮುಡಾ ಹಗರಣಗಳ ಸುತ್ತ ಭಾರೀ ಚರ್ಚೆಯಾಗುತ್ತಿದೆ. ಮಾಧ್ಯಮಗಳು ಇಬ್ಬಂದಿ ಧೋರಣೆಯೊಂದಿಗೆ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು,...
ಕೆಲವು ಪೋಕ್ಸೊ ಪ್ರಕರಣಗಳು ರಾಜಿಯಲ್ಲಿ ಮುಗಿದು ಹೋದರೆ, ಕೆಲವು ಪ್ರಕರಣಗಳ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದಾರೆ ಎಂದು ಪೊಲೀಸ್ ದಾಖಲೆಗಳೇ ಹೇಳುತ್ತವೆ. ಇನ್ನು ಕೆಲವು ಪ್ರಕರಣಗಳಲ್ಲಿ ಅವಮಾನಕ್ಕೆ ಅಂಜಿ ಸಂತ್ರಸ್ತ ಕುಟುಂಬಗಳೇ...
ಲಿಂಗ ಸಮಾನತೆ, ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನ, ಲಿಂಗ ಸೂಕ್ಷ್ಮತೆಯ ಬಗ್ಗೆ ಮೊದಲು ಪೋಷಕರಿಗೆ, ನಂತರ ಮಕ್ಕಳಿಗೆ ಪಾಠ ಹೇಳುವ, ಜಾಗೃತಿ ಮೂಡಿಸುವ ಅಗತ್ಯವಿದೆ. ಮಹಿಳೆಯರ ಮೇಲಿನ ಅಪರಾಧಗಳು ನಿಲ್ಲಲು ನಾವು ವಿಭಿನ್ನವಾಗಿ ಏನು...