ಕೊಲೆಯಾಗುವ ಮಟ್ಟಕ್ಕೆ ವೈಷಮ್ಯವನ್ನು ಕಟ್ಟಿಕೊಂಡಿದ್ದ ಸುಹಾಸ್ ಶೆಟ್ಟಿಯನ್ನು ಪಾತಕಿಯಾಗಿ ರೂಪಿಸಿದ್ದು ಯಾರೆಂಬುದನ್ನು ಸಮಾಜ ಯೋಚಿಸಬೇಕು. ಧರ್ಮಾಂಧತೆ ಮತ್ತು ಮಾದಕ ವಸ್ತುಗಳು ಮನುಷ್ಯನನ್ನು ಇರಿಯುತ್ತಿರುವ ನಿಜದ ಚೂರಿಗಳು. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು
ಮಂಗಳೂರು ನಗರದ...
ಮಂಗಳೂರು ನಗರದ ಬಜಪೆ ಕಿನ್ನಿಪದವು ಜನನಿಬಿಡ ಪ್ರದೇಶದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ, ದಲಿತ ದೌರ್ಜನ್ಯ ಸಹಿತ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು...