ಹೊಸ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಬಿಜೆಪಿ, ಆರೆಸ್ಸೆಸ್ ಹಿನ್ನೆಲೆಯ ಜನರ ತಿಳುವಳಿಕೆ ಯಾವ ಮಟ್ಟದ್ದು ಎಂಬ ಬಗ್ಗೆ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಅದ್ಭುತ ವಿಶ್ಲೇಷಣೆ ಮಂಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ತಂದಿರುವ ಉಚಿತ ಯೋಜನೆಗಳ ಬಗ್ಗೆ ಪರ - ವಿರೋಧದ ವಾದಗಳು ಚಾಲ್ತಿಯಲ್ಲಿವೆ. ಅವುಗಳನ್ನು ವಿರೋಧಿಸುವವರು ಬಿಟ್ಟಿ ಭಾಗ್ಯ ಅಂತ ಅವಹೇಳನ ಮಾಡೋದು ಸಾಮಾನ್ಯ. ಅಷ್ಟು ಮಾತ್ರವಲ್ಲ, ಇದರಿಂದ ದೇಶದ ಆರ್ಥಿಕತೆ...