ಬಿಜೆಪಿ ಆಡಳಿತದ ಅವಧಿಯಲ್ಲಿ ಗೋವಾದಲ್ಲಿ ಭೂಕಬಳಿಕೆ, ಅಪರಾಧ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಗೋವಾದಲ್ಲಿ ಬಿಜೆಪಿ ಆಡಳಿತವು 'ಗೂಂಡಾರಾಜ್'ಆಗಿ ಮಾರ್ಪಟ್ಟಿದೆ ಎಂದು ಎಎಪಿ ಆರೋಪಿಸಿದೆ. 'ಗೋವಾಗೆ ಬಿಜೆಪಿಯ ಗೂಂಡಾರಾಜ್ ಬೇಕಿಲ್ಲ' ಎಂದು ಅಭಿಯಾನ...
ಕಾರ್ಖಾನೆಗಳಲ್ಲಿ ಕೆಲಸದ ಅವಧಿಯ ಮಿತಿಯನ್ನು 9 ಗಂಟೆಯಿಂದ 10 ಗಂಟೆಗೆ ವಿಸ್ತರಿಸುವ ಮಸೂದೆಯನ್ನು ಗೋವಾ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಗೋವಾದಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ನೀಲಕಂಠ ಹಲರ್ನಕರ್ ಅವರು ಕಾರ್ಮಿಕ ಸಚಿವ ಕಾರ್ಖಾನೆಗಳಲ್ಲಿ ದಿನನಿತ್ಯದ...
ಬೆಳಗಾವಿಯಿಂದ ಗೋವಾಗೆ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ದಪ್ಪ ಬೂದ್ನೂರು, ರಾಜು ಬಾಳನಾಯ್ಕ ಎಂದು ಹೆಸರಿಸಲಾಗಿದೆ. ದನದ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ...
ಈ ಮೊದಲು ಸಿನಿಮೋತ್ಸವವನ್ನು ದೇಶದ ಪ್ರಮುಖ ಸಿನಿಮಾ ಗಣ್ಯರೊಬ್ಬರು ಉದ್ಘಾಟಿಸುವ ಪರಿಪಾಠ ಇತ್ತು. ಈಗ ಕೇಂದ್ರ ಸರ್ಕಾರ ಪ್ರಸಾರ ಖಾತೆ ಸಚಿವರೇ ಉದ್ಘಾಟನೆ ಮಾಡುತ್ತಾರೆ. ಹಿಂದೆ ಉದ್ಘಾಟನಾ ವೇದಿಕೆಯಲ್ಲಿ ಸಿನಿಮಾ ಹೊರತಾದ ಮಾತುಗಳಿಗೆ...
ದಕ್ಷಿಣ ಗೋವಾದಲ್ಲಿ ಶುಕ್ರವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಕನಿಷ್ಠ 15 ಕಾರ್ಮಿಕರನ್ನು ಪೊಲೀಸರು...