ಕರ್ನಾಟಕದಲ್ಲಿ ಎಗ್ಗಿಲ್ಲದೆ ಬೆಳೆಯತೊಡಗಿದ ಸಂಘಪರಿವಾರದ ಹತ್ತು ಹಲವು ಹಿಂಡುಗಳ ಹಿಂಸಾತ್ಮಕ ಆಕ್ರಮಣಕಾರಿ ಚಟುವಟಿಕೆಗಳು ಹಾಗೂ ಅದಕ್ಕೆ ಇಲ್ಲಿನ ಪ್ರಜ್ಞಾವಂತ, ಪ್ರಜಾಸತ್ತಾತ್ಮಕ ವಲಯ ಪ್ರತಿರೋಧ ಒಡ್ಡಲು ಹೆಣಗುತ್ತಿದ್ದ ವಾತಾವರಣವು ಆಕೆಯನ್ನು ಕೇವಲ ಪತ್ರಿಕಾ ವೃತ್ತಿಗಷ್ಟೇ...
ಗುಬ್ಬಚ್ಚಿಯಂತೆ ಗುಕ್ಕು ತಿನ್ನುತ್ತಿದ್ದ ಅವಳಿಗೆ ಖೈಮಾ ಉಂಡೆ, ಚಪಾತಿ ಮತ್ತು ಬಿರಿಯಾನಿ ತೆಗೆದುಕೊಂಡು ಹೋಗಿದ್ದೆ. 10 ಗಂಟೆಯಾದರೂ ಊಟ ಮಾಡಲು ಒಪ್ಪಲಿಲ್ಲ. ಕೊನೆಗೆ ಗದರಿ “ನೀನೂ ಅಮ್ಮನಂತೆಯೇ ಭಾಳ ಹಟ ಮಾಡ್ತಿಯಾ. ನನಗೆ...
ಹೋರಾಟಗಾರರು ಮತ್ತು ವಿಚಾರವಾದಿಗಳ ಕೊಲೆ ಸಂಚಿಗೆ ಬಲಿಯಾದವರಲ್ಲಿ ಗೌರಿ- ನಾಲ್ಕನೆಯವರು. ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸಾರೆ, ನರೇಂದ್ರ ದಾಬೋಲ್ಕರ್, ಕರ್ನಾಟಕದ ಮೇರು ವಿದ್ವಾಂಸರಾದ ಎಂ.ಎಂ.ಕಲ್ಬುರ್ಗಿ ಕೊಲೆಯಾಗಿದ್ದರು. ಗೌರಿ ಹತ್ಯೆಗೆ ವೃತ್ತಿ ವೈಷಮ್ಯ, ಕಚೇರಿಯೊಳಗಿನ...