ಕಬ್ಬಿಣಾಂಶ ಕೊರತೆಯಂತಹ ಆರೋಗ್ಯ ಸಮಸ್ಯೆ ನಿವಾರಣೆಗೆ ತಜ್ಞರು ಹೇಳುತ್ತಿರುವ ಪರಿಹಾರವನ್ನು ಕಡೆಗಣಿಸಿದ ಒಕ್ಕೂಟ ಸರ್ಕಾರವು, ಸಾರವರ್ಧಿತ ಅಕ್ಕಿ ಕೊಡಲು ಹೊರಟಿರುವುದು ಸೋಜಿಗ. ಆದರೆ, ಈ ಪರಿಹಾರ ಇನ್ನಷ್ಟು ಸಮಸ್ಯೆ ಸೃಷ್ಟಿಸಲಿದೆ ಎಂಬುದು ನಿಶ್ಚಿತ....
ಲಕ್ಷ ರೂಪಾಯಿ ಸಾಲ ಸಿಗುತ್ತದೆ ಅಂದರೆ ಯಾರಾದರೂ ಬೇಡ ಅನ್ನುತ್ತಾರಾ? ತೆಗೆದುಕೊಳ್ಳುತ್ತಾರೆ! ಅಲ್ಲಿಂದ ಶುರುವಾಗುತ್ತದೆ ದುರಂತ ಕತೆ. ಹ್ಞಾಂ... ಇಲ್ಲಿನ ಕುಮುದಾ, ರೇಣುಕಾ, ಶೋಭಾ ನೀವೂ ಆಗಿರಬಹುದು
ಕುಮುದಾ ಎಂಬ ಮಹಿಳೆ ಪಡೆದದ್ದು 50,000...
ಹುಸೇನಮ್ಮನ ಸೊಸೆ ದಾವಲ್ ಬೀ ಇಂದು ಮಂದಿಯ ಕಣ್ತಪ್ಪಿಸಿ ಮುದುರಿಕೊಂಡು ಓಡುತ್ತಿದ್ದಾಳೆ. ಹಿಂದಿನ ಓಣಿಯ ಮಂಜುಳಾ ಕಾಣೆಯಾಗಿ ತಿಂಗಳಾದವು. ಪಕ್ಕದ ಹಳ್ಳಿಯಲ್ಲಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಸುದ್ದಿ ಇದೆ... ಇಂತಹ ಆಘಾತಕಾರಿ ಸನ್ನಿವೇಶ...
"ಎನ್‌ಎಮ್‌ಎಮ್‌ಎಸ್ ಬಂದು ಮಾಡ್ರಿ… ನಮ್ಮ ತಾಟು ಖಾಲಿ ಇದೆ," ಘೋಷಣೆಯೊಂದಿಗೆ ತಾಟುಗಳನ್ನು ಬಡಿಯುತ್ತ ಅಲ್ಲೇ ಒಂದು ಸುತ್ತು ಹಾಕುವುದು ನಿತ್ಯದ ಕಾರ್ಯಕ್ರಮಗಳಲ್ಲೊಂದು. ಮನೆಯಲ್ಲಿ ಮಕ್ಕಳು ತಾಟುಗಳನ್ನು ಬಡಿಯುತ್ತಿದ್ದರೆ ತಾಯಿ ಲಗುಬಗೆಯಿಂದ ಊಟ ನೀಡಬಹುದು....