ಎಲ್ಲಾ ರಾಜ್ಯಗಳಂತೆ ಹರಿಯಾಣದಲ್ಲಿಯೂ ಸಹ ಹೂಡಾ ಕುಟುಂಬ ಮತ್ತು ದಲಿತ ಮುಂಖಡರಾದ ಕುಮಾರಿ ಸೆಲ್ಜಾ ನಡುವೆ ಕಳೆದ ಹತ್ತು ವರ್ಷಗಳಿಂದ ತೀವ್ರವಾದ ಭಿನ್ನಭಿಪ್ರಾಯಗಳಿದ್ದವು. ಇದರ ಅರಿವಿದ್ದೂ ಸಹ ಹೈಕಮಾಂಡ್ ಎರಡೂ ಬಣಗಳ ನಡುವೆ...
ಕಾಂಗ್ರೆಸ್ ಗೆದ್ದರೆ ಹುಡ್ಡಾ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಪುನಃ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಮೆರೆಯಲಿದೆ ಎಂಬ ಬಿಜೆಪಿ ಪ್ರಚಾರ ಜಾಟ್ ಜನಾಂಗದ ವಿನಾ ಉಳಿದ ಜಾತಿಗಳನ್ನು ಕಾಂಗ್ರೆಸ್ ಪಕ್ಷದಿಂದ ದೂರ ಮಾಡಿದೆ. ಚುನಾವಣಾ...
ಹರಿಯಾಣದಲ್ಲಿ ಬಿಜೆಪಿಯ ಹತ್ತು ವರ್ಷಗಳ ಆಡಳಿತದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಆಡಳಿತ ವಿರೋಧಿ ಗಾಳಿ ಬಲವಾಗಿಯೇ ಬೀಸತೊಡಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳು ರಾಹುಲ್ ನಾಯಕತ್ವಕ್ಕೆ ನಿರ್ಣಾಯಕ ಸವಾಲಾಗಲಿವೆ. ಕಾಂಗ್ರೆಸ್ ಪಕ್ಷ ಹರಿಯಾಣದಲ್ಲಿ...