"ನಗರಸಭೆ ಪರವಾನಗಿ ಪಡೆಯದೆ ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಮಾಡಲು ರಸ್ತೆ ಅಗೆದ ಅಂಗಡಿ ಮಾಲೀಕನಿಗೆ 12 ಸಾವಿರ ದಂಡ ಹಾಗೂ ನಗರಸಭೆಯಲ್ಲಿ ಒಳ ಚರಂಡಿ ಸಂಪರ್ಕ ಪರವಾನಿಗೆ ಪಡೆದಿದ್ದ ಗುತ್ತಿಗೆದಾರನ ಪರವಾನಗಿ ರದ್ದು...
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯು ಮಹಿಳೆಯರ ಸ್ವಾಭಿಮಾನದ ಬದುಕಿಗೆ ನೆರವಾಗುತ್ತಿದೆ. ಹಲವಾರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು, ಬೋರ್‌ವೆಲ್ ಕೊರೆಸಿರುವುದು, ಹೊಲಿಗೆ ಯಂತ್ರ ಖರೀದಿಸಿರುವುದು, ಮಕ್ಕಳ...
ಸೈದ್ಧಾಂತಿಕ ಬದ್ಧತೆಯ, ಸಮರ್ಪಣಾ ಮನೋಭಾವದ ನಾಯಕರು ಹಾಗೂ ಬಹುದೊಡ್ಡ ವಿದ್ವಾಂಸರ ಅಗಲಿಕೆಯು ನಾಡಿನ ಜನ ಚಳವಳಿ ಮತ್ತು ಬೌದ್ಧಿಕ, ಸಾಹಿತ್ಯ ವಲಯಗಳಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ...
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಅಪರೇಟರ್ ಚೋಳ್ಳಪ್ಪ ( DO ) ಅವರ ಕೆಲಸದಿಂದ ವಜಾಗೊಳಿಸಬೇಕು ಎಂದು ಶಾಸಕ ಯು ಬಿ ಬಣಕಾರ ಅವರಿಗೆ ಕರ್ನಾಟಕ...
ಬಡವರು ತಮ್ಮದೇ ನಿವೇಶನ ಇರಬೇಕೆಂಬ ಬಹಳ ಆಸೆ, ಕನಸುಗಳನ್ನು ಇಟ್ಟುಕೊಂಡು ಸರ್ಕಾರಕ್ಕೆ ಹಣ ತುಂಬಿದ್ದಾರೆ. ಬಡವರಿಗೆ ನಿವೇಶನ ನೀಡದೆ ಎರಡ್ಮೂರು ವರ್ಷ ಕಳೆದರೂ ಫಲಾನುಭವಿಗಳಿಗೆ ನಿವೇಶನ ನೀಡುತ್ತಿಲ್ಲ ಎಂದು ಕರವೇ ಗಜಪಡೆ ಹಾವೇರಿ...