ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಹಿನ್ನೋಟದ ಸಮಸ್ಯೆಯೆಂದರೆ 1956ರ ಮೊದಲು ಕನ್ನಡ ನಾಡು 29 ಭಾಗಗಳಲ್ಲಿ ಹಂಚಿಹೋಗಿತ್ತು. ಅಲ್ಲದೆ ಅದರಲ್ಲಿ ಕೆಲವು ವಿಸ್ತಾರವಾದ ಪ್ರಾಂತಗಳು ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ, ನಿಜಾಮರ ಆಳ್ವಿಕೆಯ ಹೈದರಾಬಾದ್...
ಕರ್ನಾಟಕದಲ್ಲಿಂದು ಉನ್ನತ ಶಿಕ್ಷಣ ಕ್ಷೇತ್ರವು ಬೃಹತ್ತಾಗಿ ಬೆಳೆದು ನಿಂತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಬಹುತೇಕ ಸೂಚ್ಯಂಕಗಳ ಆಧಾರದಲ್ಲಿ ಹೇಳಬಹುದಾದರೆ, ದೇಶದ ಬಹುತೇಕ ರಾಜ್ಯಗಳಿಗಿಂತಲೂ ಕರ್ನಾಟಕವು ಮುಂದಿದೆ, ಅಷ್ಟು ಮಾತ್ರವಲ್ಲ ಇತ್ತೀಚಿನ 2021-2022ರ ಆಲ್...
ಉನ್ನತ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಅನುದಾನವು ಬಜೆಟ್‌ನ 0.2% ಮಾತ್ರ. ಇಷ್ಟು ಕಡಿಮೆ ಅನುದಾನದಲ್ಲಿ ಉತ್ತಮ ಉನ್ನತ ಶಿಕ್ಷಣ ನೀಡಲು ಸಾಧ್ಯವೇ ಇಲ್ಲ ಎಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದಾರೆ. ಹೊಸ...
ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಮುಗಿಸಿದ ಐವರು ಮಹಿಳೆಯರನ್ನು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಯು.ಕೆಗೆ ತೆರಳಲು ಚಿವೆಂನಿಂಗ್ ಕಾರ್ಯಕ್ರಮದಲ್ಲಿ ಸರ್ಕಾರವು ಉಚಿತವಾಗಿ ಸೌಲಭ್ಯ ಒದಗಿಸಿದೆ.
ಬೆಳಗಾವಿಯ ಸೌವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ...
ಜಾತಿ ತಾರತಮ್ಯ ಮತ್ತು ದೌರ್ಜನ್ಯದ ಕುರಿತು ತನಿಖೆ ನಡೆಸಲು ಯುಜಿಸಿ ಒಂಬತ್ತು ಸದಸ್ಯರ ಸಮಿತಿ ನೇಮಕ ಮಾಡಿತ್ತು. ಈ ಸಮಿತಿಯ ಸದಸ್ಯರಿಗೆ ಯಾವುದೇ ಅನುಭವ, ಅರ್ಹತೆಯಿಲ್ಲ. ಇವರು ಸಲ್ಲಿಸುವ ಅಂತಿಮ ವರದಿಯ ನ್ಯಾಯಪರತೆಯೂ...