ಪೂಂಛ್ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮ
ಭಯೋತ್ಪಾದಕರಿಗೆ ನೆರವು ಆರೋಪದಲ್ಲಿ ಸ್ಥಳೀಯರ ಬಂಧನ
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಭಯೋತ್ಪಾದಕ ದಾಳಿ ಬಗ್ಗೆ ಸೇನೆ ತನಿಖೆ ನಡೆಸಿದ್ದು, ದಾಳಿಯಲ್ಲಿ ಕೆಲವು ಸಮುದಾಯದ ವ್ಯಕ್ತಿಗಳ ಹೆಸರು...
ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡ ರೇಖಾ ಸಿಂಗ್
2020ರ ಪೂರ್ವ ಲಡಾಖ್‌ನ ಗಾಲ್ವಾನ್ ಸಂಘರ್ಷದಲ್ಲಿ ಯೋಧನ ಸಾವು
ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮಡಿದ ವೀರ ಯೋಧನ ಪತ್ನಿ ರೇಖಾ ಸಿಂಗ್ ಅವರನ್ನು ಇದೀಗ ಭಾರತೀಯ...
ಛತ್ತೀಸ್‌ಘಡದ ಬಸ್ತರ್ ಜಿಲ್ಲೆಯ ದಾಂತೇವಾಡದಲ್ಲಿ ನಕ್ಸಲರು ಭಾರತೀಯ ಸೇನಾ ವಾಹನ ಸ್ಫೋಟಗೊಳಿಸಿದ ಪರಿಣಾಮ ಓರ್ವ ನಾಗರಿಕ ಸೇರಿ 10 ಯೋಧರು ಮೃತಪಟ್ಟಿದ್ದಾರೆ.
ನಕ್ಸಲರು ಸುಧಾರಿತ ಸ್ಪೋಟಕ ಸಾಧನ (ಐಎಂಡಿ) ಬಳಸಿ ಸ್ಫೋಟಿಸಿದ್ದಾರೆ ಎಂದು ಸೇನಾ...
ಕರ್ನಲ್ ಶ್ರೇಣಿ ಸ್ಥಾನಕ್ಕೆ 1992ರಿಂದ 2006 ಬ್ಯಾಚ್ ಮಹಿಳೆಯರು ಆಯ್ಕೆ
ಮಹಿಳಾ ಅಧಿಕಾರಿಗಳಿಗೆ ವಿಶೇಷ ಹಿರಿಯ ಕಮಾಂಡ್ ಕೋರ್ಸ್ ಪರಿಚಯ
ಕರ್ನಲ್ ಶ್ರೇಣಿ ಸ್ಥಾನವನ್ನು ಈ ಬಾರಿ ಭಾರತೀಯ ಸೇನೆಯಲ್ಲಿ ಅರ್ಧದಷ್ಟು ಮಹಿಳೆಯರಿಗೆ ನೀಡಲಾಗಿದೆ. ಭಾರತೀಯ...
ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಭಾರತೀಯ ಸೇನೆಯ ವಾಹನವೊಂದಕ್ಕೆ ಉಗ್ರರು ದಾಳಿ ನಡೆಸಿದ ಪರಿಣಾಮ ಐವರು ಸೈನಿಕರು ಮೃತಪಟ್ಟಿದ್ದಾರೆ.
ಪೂಂಚ್ ಪಟ್ಟಣದ ಬಿಜಿ ಸೆಕ್ಟರ್‌ನಲ್ಲಿರುವ ಭಟ್ಟಾ ಡುರಿಯಾನ್ ಅರಣ್ಯದ ಬಳಿ ಸೇನಾ ವಾಹನ ತೆರಳುತ್ತಿದ್ದಾಗ...