ಅಲೆಮಾರಿಗಳ ಪಾಲನ್ನು ಅಲೆಮಾರಿಗಳಿಗೆ ಹಿಂತಿರುಗಿಸದೆ ಹೋದರೆ ಕರ್ನಾಟಕದ ಸಾಮಾಜಿಕ ನ್ಯಾಯ ಮಾದರಿಗೆ ಕೊನೆಯ ಮೊಳೆ ಹೊಡೆದಾಯಿತು ಎಂದೇ ನಾಡಿನ ಸಮಸ್ತ ಜನ ಭಾವಿಸಬೇಕಾಗುತ್ತದೆ.
ಮಾದಿಗ ಸಮುದಾಯ ಮೂರು ದಶಕಗಳ ಕಾಲ ನಡೆಸಿದ ಐತಿಹಾಸಿಕ...
ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸತೊಡಗಿದ ಜನರು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಏಕಸದಸ್ಯ ಆಯೋಗದ ವರದಿಯನ್ನು...
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ವರದಿಯ ಅನುಸಾರ ಮಾದಿಗ ಜಾತಿ ಉಪಜಾತಿಗಳಿಗೆ ಶೇ 6ರಷ್ಟು ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಕಲಬುರಗಿಯಲ್ಲಿ ಮಾದಿಕ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ʼತಮಟೆ ಚಳುವಳಿʼ ನಡೆಸಲಾಯಿತು.
ನಗರದಲ್ಲಿ ಸೋಮವಾರ ಕರ್ನಾಟಕ...
“ನಾವು ಯಾರ ವಿರುದ್ಧವೂ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ಹೊಲೆಯ ಸಮುದಾಯ ತಕರಾರು ತೆಗೆಯುತ್ತಿದೆ ಎಂದು ಹೊರರಾಜ್ಯಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಒಳಮೀಸಲಾತಿಗೆ ನಮ್ಮ ಬೆಂಬಲವಿದ್ದು, ವರದಿ ಪರಿಷ್ಕರಣೆ ಮಾಡಿ ಜಾರಿ ಮಾಡಬೇಕು” ಎಂದು ಜ್ಞಾನಪ್ರಕಾಶ...
ದೇವನೂರರ ಬಹಿರಂಗ ಪತ್ರಕ್ಕೆ ದಲಿತ ಚಳವಳಿ ಕಟ್ಟಿದ ಹಿರಿಯರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಮನೋಜ್ಞವಾಗಿದೆ. ಒಳಮೀಸಲಾತಿ ಹೋರಾಟದ ತೂಕ ಮತ್ತು ಸೌಂದರ್ಯ ಹಿರಿಯರ ಪರಸ್ಪರ ಪ್ರತಿಕ್ರಿಯೆಯಲ್ಲಿ ಹೊಳಪು ಕಂಡಿದೆ. ಅಸ್ಪೃಶ್ಯ ಸಮುದಾಯಗಳ ಅಂತರಾಳ...