ಪೊಲೀಸ್ ಠಾಣೆ ಮುಂದೆ ವಯಸ್ಸಾದ ದಂಪತಿಗಳು ಭಯ, ಆತಂಕದ ಮಡುವಿನಲ್ಲಿ ಕೂತಿದ್ದರು. 18 ವರ್ಷದ ಮಗ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಠಾಣೆಯಲ್ಲಿ ಕೂರಿಸಿಕೊಂಡಿದ್ದರು. ಬಡವರು, ಅನಕ್ಷರಸ್ಥರಾದ್ದರಿಂದ ಇವರಿಗೆ ಕಾಯ್ದೆ ಕಾನೂನುಗಳು...
ಆನ್‌ಲೈನ್ ಗೇಮಿಂಗ್(Online Gaming) ಮತ್ತು ಬೆಟ್ಟಿಂಗ್ ದಂಧೆ(Betting) ಎನ್ನುವುದು ಅಪ್ಪಟ ಕಾನೂನುಬಾಹಿರ ಜೂಜಾಟ. ರಾಜ್ಯ ಸರ್ಕಾರ ಇದರ ವಿರುದ್ಧ ಕಟ್ಟುನಿಟ್ಟಿನ ಕಾಯ್ದೆ ರೂಪಿಸುವ, ನಿಯಂತ್ರಿಸುವ-ನಿಷೇಧಿಸುವ ಅಗತ್ಯವಿದೆ. ಜನ ಕೂಡ ಜಾಗೃತರಾಗಬೇಕಾಗಿದೆ.
ಗದಗಿನ ಶಿರಹಟ್ಟಿಯಲ್ಲಿ ಪುಟ್ಟ...
ಐಪಿಎಲ್ ಕ್ರಿಕೆಟ್ ಮ್ಯಾಚ್ ಪ್ರಾರಂಭವಾಗಿದ್ದು ಯುವಕರು ಕ್ರಿಕೆಟ್ ಬೆಟ್ಟಿಂಗ್ ಆಪ್ ಮೂಲಕ ಸಾಲಗಾರರಾಗಿ, ಜೀವ ಕಳೆದುಕೊಳ್ಳುವುದು, ಮನೆ, ಊರು ಬಿಟ್ಟು ಓಡಿ ಹೋಗುವ ನೂರಾರು ಘಟನೆಗಳು ನಮ್ಮ ಸುತ್ತ ಮುತ್ತಲೂ ನಡೆಯುತ್ತಲಿದ್ದು ಅಂತಹ...
ಟಿ20 ಬಂದ ಮೇಲಂತೂ ಅಭಿಮಾನಿಗಳು ಮತ್ತಷ್ಟು ರೋಮಾಂಚಿತರಾದರು. ಇವೆಲ್ಲದರ ನಂತರ ಐಪಿಎಲ್ ಶುರುವಾದಾಗ ಕ್ರಿಕೆಟ್ ಮಗದಷ್ಟು ವಾಣಿಜ್ಯಮಯವಾಯಿತು. ಸಾವಿರ, ಲಕ್ಷ ಆದಾಯ ಗಳಿಸುತ್ತಿದ್ದ ಆಟಗಾರರು ಹಲವು ಕೋಟಿ ರೂ.ಗಳ ಒಡೆಯರಾದರು. ಸಿನಿಮಾ ನಟರಿಗೆ,...