ಕದನವಿರಾಮ ಎಂಬುದು ಕದನಕ್ಕೆ ವಿರಾಮವೇ ವಿನಾ ಶಾಂತಿಯಲ್ಲ. ಆದರೆ ಈಗಾಗಲೆ ಇಡೀ ಪ್ಯಾಲೆಸ್ತೀನನ್ನು ಧ್ವಂಸಗೊಳಿಸಿ ಮಸಣವಾಗಿಸಿರುವ ಇಸ್ರೇಲ್ ದುರಾಕ್ರಮಣದ ವಿರಾಮ ಶಾಂತಿ ಕುರಿತ ಆಶಾವಾದಕ್ಕೆ ಮೊದಲ ಮೆಟ್ಟಿಲು. ಇಸ್ರೇಲ್ ಮತ್ತು ಹಮಾಸ್ ಪರಸ್ಪರ...
ಹಿಟ್ಲರನ ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮವನ್ನು ಸಮರ್ಥಿಸಿಕೊಂಡ ಜನ, ಬಾಪುವಿನ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಜನ ಇಂದು ಯಹೂದಿಗಳ ಅಗ್ರಹಾರವಾದ ಇಸ್ರೇಲಿನ ಮೇಲೆ ದಾಳಿ ಮಾಡುವವರು ಉಗ್ರರೂ; ಇರಾನ್, ಲೆಬನಾನ್ ಮೇಲೆ ದಾಳಿ ಮಾಡುವ ಯಹೂದಿಗಳು...