ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು ಸಾಕ್ಷಿಯಾಗಿರುವೆ. ಆತನ ತೀರ್ಪಿನಿಂದ ಸಂತೃಪ್ತನಾಗಿದ್ದೇನೆ. ಆತನನ್ನು ಭೇಟಿಯಾಗುವ ಖಾತರಿಯಿದೆ. ಮತ್ತು ದೇವರ ಬಳಿಯಿರುವುದು ಉತ್ತಮವಾದದ್ದು ಮತ್ತು ಶಾಶ್ವತವಾದದ್ದು ಎಂದು ಖಚಿತವಾಗಿದೆ....
ಪ್ಯಾಲೆಸ್ತೀನೀಯರ ಮೇಲೆ ನಡೆದಿರುವ ಅಮಾನುಷ ದಮನವನ್ನು ವಿಶ್ವಸಂಸ್ಥೆಯು ಖಂಡಿಸಿದೆ. ತಾಯ್ನಾಡಿನಿಂದ ಅವರನ್ನು ಕಾಯಂ ಆಗಿ ಒಕ್ಕಲೆಬ್ಬಿಸುವ ದುಷ್ಟತನದ ಪರಿಣಾಮ ಎದುರಿಸಬೇಕಾದೀತು ಎಂದು ನೆರೆಹೊರೆಯ ಅರಬ್ ದೇಶಗಳು ಇಸ್ರೇಲ್‌ಗೆ ಎಚ್ಚರಿಕೆ ನೀಡಿವೆ. ಅರ್ಥಾತ್ ಅರಬ್...