ಶಾಸಕರು, ಸಚಿವರು ಜೈಲಿಗೆ ಹೋಗಿ ಬರುವುದು; ಬಂದವರಿಗೆ ಸಂಭ್ರಮದ ಸ್ವಾಗತ ಸನ್ಮಾನ ಮಾಡುತ್ತಿರುವುದು ಸಾಮಾನ್ಯವಾಗಿದೆ. ತಪ್ಪು ಮಾಡುವುದು, ಮಾಡಿದ್ದನ್ನು ಸಮರ್ಥಿಸಿಕೊಳ್ಳುವುದು, ಮಾಡಿದ್ದಕ್ಕೆ ಸಂಭ್ರಮಿಸುವುದು ರಾಜಕೀಯ ನೈತಿಕತೆಯನ್ನು ಅಪವ್ಯಾಖ್ಯಾನಗೊಳಿಸುತ್ತಿದೆ.
ಆನ್ಲೈನ್-ಆಫ್ಲೈನ್ ಬೆಟ್ಟಿಂಗ್ ವ್ಯವಹಾರದಲ್ಲಿ ಅಕ್ರಮ...
ರಾಯಚೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಸಂಚಾರ ನಿಯಮಗಳನ್ನು ಪಾಲಿಸದೇ ವಾಹನ ಚಾಲನೆ ಮಾಡುವುದು, ಅತಿವೇಗ, ಹೆಲ್ಮೆಟ್ ಹಾಗೂ ಸೀಟ್ಬೆಲ್ಟ್ ಬಳಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ.
ಜಿಲ್ಲಾದ್ಯಂತ...
ಕರ್ನಾಟಕ ರಾಜ್ಯದಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆ ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಯಿತು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಒಕ್ಕೂಟದ ಪದಾಧಿಕಾರಿಗಳು ಮೊದಲಿಗೆ ಹೋರಾಟ...
ಕನ್ನಡದ ಕಡೆಗೆ ಬರುವುದೆಂದರೆ ಜಾತಿ ಧರ್ಮದ ಭೇದವಾದಗಳ ವಿರುದ್ಧ ನಿಲ್ಲುವುದು ಎಂದು ಅರ್ಥ. ತೇಜಸ್ವಿಯವರ ವಿಶ್ಲೇಷಣೆಯು ಕುವೆಂಪು ಪ್ರಜ್ಞೆ, ಕನ್ನಡ ಮತ್ತು ಜಾತ್ಯತೀತತೆ ಎರಡನ್ನೂ ಸಮಾನ ಆಸ್ಥೆಯ ಅಥವಾ ಧ್ಯೇಯದ ಸಂಗತಿಗಳಾಗಿ ಸ್ವೀಕರಿಸಿರುವ...
ಔರಾದ್ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಾಹಿತ್ಯಿಕ ಚಟುವಟಿಕೆ, ಮಹಾತ್ಮರ ಜಯಂತಿ, ಸನ್ಮಾನ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಇದೀಗ ನೂತನ ವರ್ಷದ ಹೊತ್ತಿನಲ್ಲಿ ಏಳನೇ ತಾಲೂಕು ಕನ್ನಡ...