ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾನವನ ಮೈ ಬಣ್ಣದ ಬ್ಯಾಂಡ್‌ ಏಡ್‌ಗಳು!

ಚರ್ಮದ ಟೋನ್‌ ಹೊಂದಿಸುವುದು ಲಿಪ್‌ಸ್ಟಿಕ್ ವ್ಯಾಪಾರಕ್ಕೆ ಒಳ್ಳೆಯದು ಬ್ಯಾಂಡ್ ಏಡ್‌ಗಳನ್ನು ಶೂ ಕಡಿತದಿಂದ ಪಾದ ರಕ್ಷಿಸಲು ಬಳಸಲಾಗುತ್ತದೆ ಮಾನವನ ಮೈ ಬಣ್ಣಕ್ಕೆ ಒಪ್ಪುವಂತಹ ನಾನಾ ತೆರೆನಾದ ಬ್ಯಾಂಡ್‌ ಏಡ್‌ಗಳು ಮಾರುಕಟ್ಟೆಗೆ ಬಂದಿವೆ. ಈ ಬಗ್ಗೆ...

‘ಮತದಾನ ಮಾಡಿ ಉಚಿತ ತಿಂಡಿ ತಿನ್ನಿ’: ಬಿಬಿಎಂಪಿ ನಿರ್ಬಂಧಕ್ಕೆ ಹೈಕೋರ್ಟ್‌ ತಡೆ

ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯ ಬಿಬಿಎಂಪಿ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಹೋಟೆಲ್ ಮಾಲೀಕರು ಬುಧವಾರ (ಮೇ 10) ರಾಜ್ಯದಲ್ಲಿ ವಿಧಾನಸಭಾ...

ಚುನಾವಣೆ ಕರ್ತವ್ಯ | ಆಶಾ ಕಾರ್ಯಕರ್ತೆಯರಿಗೆ ಸಿಗದ ಗೌರವಧನ

12 ತಾಸಿನ ಕರ್ತವ್ಯಕ್ಕೆ ನಿಯೋಜನೆ; ಗೌರವಧನ ಬಿಡಿಗಾಸು ಇಲ್ಲ ಮನವಿ ಪತ್ರಕ್ಕೆ ಸ್ಪಂದನೆ; ಗೌರವಧನ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೋವಿಡ್ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದಾಗಲೂ ಗೌರವ ಧನ ನೀಡಲಿಲ್ಲ, ಚುನಾವಣೆ ಕೆಲಸಕ್ಕೆ ನಿಯೋಜಿಸಿ,...

ಬೆಂಗಳೂರು | ನಿರ್ವಾಹಕನಿಗೆ ಗುದ್ದಿದ ಬಿಎಂಟಿಸಿ ಬಸ್; ಸಾವು

ಮೇ 9ರಂದು ಸಾಯಂಕಾಲ ನಿಲ್ದಾಣದಲ್ಲಿ ನಿರ್ವಾಹಕನಿಗೆ ಬಸ್‌ ಗುದ್ದಿದೆ ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ನಾಲ್ಕನೇ ಹಂತದ ಬಸ್‌ ನಿಲ್ದಾಣದಲ್ಲಿ ನಿರ್ವಾಹಕನಿಗೆ ಬಸ್‌ ಗುದ್ದಿದ...

ಮತ ಹಾಕಲು ಊರಿಗೆ ತೆರಳುವವರಿಗೆ ಎದುರಾದ ಬಸ್‌ ಕೊರತೆ

ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಹಿನ್ನೆಲೆ, ಖಾಸಗಿ ಬಸ್‌ಗಳ ದರ ದುಪ್ಪಟ್ಟು ಚುನಾವಣಾ ಕರ್ತವ್ಯಕ್ಕಾಗಿ ಕೆಎಸ್​ಆರ್​ಟಿಸಿಯ 3,500 ಬಸ್‌ಗಳ ನಿಯೋಜನೆ ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಮೇ 10ರಂದು ಮತದಾನ ನಡೆಯಲಿದೆ. ಮತದಾನ...

ಜನಪ್ರಿಯ

ಬಳ್ಳಾರಿ | ₹15 ಸಾವಿರ ಸಂಬಳದ ಯುವಕನ ಹೆಸರಿನಲ್ಲಿ ₹350 ಕೋಟಿಗೂ ಅಧಿಕ ಜಿಎಸ್‌ಟಿ ವಂಚನೆ!

ಸಾಮಾನ್ಯ ಕುಟುಂಬದ ಯುವಕನೊಬ್ಬನ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಆತನ ಹೆಸರಿನಲ್ಲಿ ಬರೋಬ್ಬರಿ...

ಪೊಲೀಸ್ ಎಸ್ಕಾರ್ಟ್‌ನಲ್ಲಿ ಉಡುಪಿಗೆ ಬಂದ ರವಿ ಪೂಜಾರಿ; ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿ

ಪೊಲೀಸ್ ಎಸ್ಕಾರ್ಟ್‌ನ ಬಿಗಿ ಭದ್ರತೆಯಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ರವಿ...

ಬೀದರ್‌ | ಬಿಸಿಯೂಟ ಯೋಜನೆಯ ಜವಾಬ್ದಾರಿ ಅಡುಗೆ ನೌಕರರಿಗೆ ವಹಿಸಿ: ಸಿಐಟಿಯು ಆಗ್ರಹ

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯ ನಿರ್ವಹಣೆಯ ಜವಾಬ್ದಾರಿಯನ್ನು ಶಿಕ್ಷಕರ ಬದಲಿಗೆ...

ಉಡುಪಿ | ಕುಂದಾಪುರದಲ್ಲಿ ಜನನುಡಿ–2026ರ ಸಿದ್ಧತಾ ಸಭೆ; ಪೋಸ್ಟರ್ ಬಿಡುಗಡೆ

ನವೆಂಬರ್ 28 ಮತ್ತು 29ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿ–2026 ಕಾರ್ಯಕ್ರಮವನ್ನು ಬೆಂಬಲಿಸಿ,...

Tag: Karnataka