ಕಾವೇರಿ ನದಿಗೆ ಪೂಜೆ ಮಾಡುವ ಬದಲಾಗಿ, ನದಿಗೆ ತಂದು ಸುರಿಯುತ್ತಿರುವ ತ್ಯಾಜ್ಯವನ್ನು ತಡೆದು ಶುದ್ಧವಾಗಿ ಇಟ್ಟುಕೊಂಡರೆ ಅದೇ ಶ್ರೇಷ್ಠವಾದ ಕೆಲಸ. ಅದನ್ನು ಮಾಡುವುದು ಬಿಟ್ಟು ಪೂಜೆ ಮಾಡುತ್ತೇವೆಂದು ಹೇಳುವುದು ಕೇವಲ ತೋರಿಕೆಯ ಕೆಲಸವಷ್ಟೇ....
ಗಂಗಾರತಿ ಮಾದರಿಯಲ್ಲೇ ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ...