ಎಡಪಂಥೀಯ ಸಿದ್ಧಾಂತವನ್ನು ಹೊಂದಿದ್ದ ಲೇಬರ್ ಪಕ್ಷದ ನಿಲುವನ್ನೇ ಬದಲಿಸಿರುವ, ಸೈದ್ಧಾಂತಿಕ ಬದ್ದತೆಯಿಲ್ಲದ ಸ್ಟಾರ್ಮರ್ ಆಡಳಿತದಲ್ಲಿ ಬ್ರಿಟನ್‌ನ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಬರುವುದಿಲ್ಲ. NATOದೊಂದಿಗೆ ಬ್ರಿಟನ್ ಮುಂದುವರೆಯುತ್ತದೆ. ಯುರೋಪಿಯನ್ ಒಕ್ಕೂಟಕ್ಕೆ ಬ್ರಿಟನ್ ಮರುಸೇರ್ಪಡೆಯಾಗುವುದಿಲ್ಲ....