ಕಾಂಗ್ರೆಸ್ ಪರವಾಗಿ ಪರಿಶಿಷ್ಟರ ಮತಗಳು ಧ್ರುವೀಕರಣ ಆಗುತ್ತಿರುವುದನ್ನು ಈದಿನ ಸಮೀಕ್ಷೆ ಸ್ಪಷ್ಟವಾಗಿ ಕಂಡುಕೊಂಡಿದೆ. ಬಿಜೆಪಿ ವಿರುದ್ಧ ಎಸ್ಸಿ, ಎಸ್ಟಿ ಸಮುದಾಯಗಳು ಸಿಟ್ಟಾಗಲು ಕಾರಣಗಳೇನು?- ಈ ವಿಡಿಯೊ ನೋಡಿ.
ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆಯೇ ಮಾಡುವುದಿಲ್ಲ. ಕೇವಲ ಭಾವನೆಗಳನ್ನು ಕೆರಳಿಸಿ, ಧರ್ಮ ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಇಡುವ ಕೆಲಸಗಳನ್ನು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ...
*ವೋಟ್ ಹಾಕಲು ಹೋಗುವ ಮುನ್ನ ತರಕಾರಿ ಪುಟ್ಟಿಯನ್ನು ಒಮ್ಮೆ ನೋಡಿ
*ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೆಯಾ ಎಂಬುದನ್ನು ಪರಿಶೀಲಿಸಿ
*ನಿಮ್ಮ ಉದ್ಯಮ ಲಾಭದಾಯಕವಾಗಿದೆಯಾ ಅಥವಾ ನಷ್ಟದಲ್ಲಿದೆಯಾ? ಯೋಚಿಸಿ
*ಅವೈಜ್ಞಾನಿಕ ಲಾಕ್ ಡೌನ್, ಕೋವಿಡ್ ಕಾರಣದಿಂದ...
ಮೋದಿಯ ಮಹಾ ಸುಳ್ಳು: ಕರ್ನಾಟಕದಲ್ಲಿ ಮುಸ್ಲಿಮರಿಗೆ ಹೊಸದಾಗಿ ಮೀಸಲಾತಿ ಕಲ್ಪಿಸಲಾಗುತ್ತಿದೆ ಎಂದು ಮೋದಿಯವರು ಉತ್ತರ ಭಾರತದೆಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಜಾತಿ-ಬೇಧ ಮಾಡದೇ ಸಾಮಾಜಿಕ ನ್ಯಾಯ ಕಲ್ಪಿಸಿದ 100 ವರ್ಷಗಳ ಇತಿಹಾಸವಿರುವ...
'ಭಾರತ ಸಂವಿಧಾನವು ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ಸಮುದಾಯದ ವಿರುದ್ಧ ದ್ವೇಷ ಮಾಡುವ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ' ಎಂದು ಕರ್ನಾಟಕ...