ಮೋದಿ ಪಡೆಯನ್ನು ತಡೆಯಬಲ್ಲ ಐಕ್ಯ ಪ್ರತಿಪಕ್ಷವು ನಮ್ಮ ದೇಶಕ್ಕೆ ತುರ್ತಾಗಿ ಬೇಕಾಗಿದೆ. ಎಡರಂಗದಲ್ಲೂ ಕೂಡಾ ಐಕ್ಯತೆಯ ಸವಾಲಿದೆ. ಎಡಪಂಥೀಯ ನಿಲುವುಳ್ಳ ಎಲ್ಲ ಪಕ್ಷಗಳನ್ನೂ ರಾಷ್ಟ್ರೀಯ ಮಟ್ಟದಲ್ಲಿ ಒಗ್ಗೂಡಿಸುವುದು ಮತ್ತು ಅದರ ಮೂಲಕ...
2024ರ ಸೆಪ್ಟೆಂಬರ್ 12ರಂದು ಸೀತಾರಾಂ ಯೆಚುರಿ ಅವರ ನಿಧನದ ನಂತರ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸ್ಥಾನ ಖಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ ಕಾರಟ್ ಅವರು ತಾತ್ಕಾಲಿಕ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. 2025ರ ಏಪ್ರಿಲ್ 5-6ರಂದು...