ನ್ಯಾಯಾಧೀಶರಿಗೆ ನ್ಯಾಯಮೂರ್ತಿಗಳಿಂದ ʻಕ್ಲಾಸ್ʼ
ತೀರ್ಪು ಜಾರಿಯಾಗದೇ ಇರುವುದಕ್ಕೆ ಅಸಮಾಧಾನ
ಅಪರೂಪದ ಮಹತ್ವದ ಬೆಳವಣಿಗೆಯೊಂದರಲ್ಲಿ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠವು, ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರ ʻಕ್ಲಾಸ್ʼ ತೆಗೆದುಕೊಂಡಿದೆ.
"ಅನಗತ್ಯವಾಗಿ ಜನರನ್ನು ಜೈಲಿಗೆ ಕಳುಹಿಸುವ ನ್ಯಾಯಾಧೀಶರನ್ನು ಕರ್ತವ್ಯದಿಂದ...