"ಮೇಡಂ, ಇವಳು ಬಹಳ ಸೋಮಾರಿ. ಟೀವಿ, ಮೊಬೈಲು ಎಲ್ಲದ್ರಲ್ಲೂ ಫಾಸ್ಟ್. ಕಲಿಕೆಯಲ್ಲಿ ಮಾತ್ರ ಹಿಂದೆ. ಬೈದ್ರೂ, ಹೊಡುದ್ರೂ ಪ್ರಯೋಜನ ಆಗ್ಲಿಲ್ಲ..." ಪೋಷಕರ ದೂರು ಹೀಗೆ ಮುಂದುವರಿದಿತ್ತು. ಮುಂದೇನಾಯ್ತು?
ಈ ಆಡಿಯೊ ಕೇಳಿದ್ದೀರಾ? ಮನಸ್ಸಿನ ಕತೆಗಳು...
ರಿಸೆಪ್ಷನಿಸ್ಟ್ ಬಂದು, "ಮೇಡಂ, ವೀಲ್ ಚೇರ್ ಕೇಸ್ ಬಂದಿದೆ. ಒಳಗೆ ಕಳಿಸ್ಲೇ?" ಅಂತ ಕೇಳಿದರು. ಎಮರ್ಜೆನ್ಸಿ ಇದ್ದರೆ ಸರದಿ ಮುರಿಯುವುದು ರೂಢಿ. "ಕರ್ಕೊಂಡ್ ಬನ್ನಿ..." ಎಂದೆ. ಸ್ವಲ್ಪ ಹೊತ್ತಿಗೆ ವೀಲ್ ಚೇರ್‌ನಲ್ಲಿ ಯುವತಿಯೊಬ್ಬಳು...