ಪಕ್ಕದ ಮನೆಯವರು ಸದಾ ತನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ಜಗಳಕ್ಕೆ ಮುಂದಾಗುವುದು, ಮಧ್ಯರಾತ್ರಿಯಲ್ಲಿ ಎದ್ದು ಪಕ್ಕದ ಮನೆಯತ್ತ ನೋಡುತ್ತ, ಅವರು ಮಾತನಾಡುವುದು ತನಗೆ ಕೇಳಿಸುತ್ತಿದೆ ಎಂದು ಗಂಡನನ್ನು ಎಬ್ಬಿಸುವುದು ಪ್ರತಿದಿನ ಪುನರಾವರ್ತನೆ ಆಗತೊಡಗಿತ್ತು. ಅದೊಂದು...
"ಮೇಡಂ, ಇವಳು ಬಹಳ ಸೋಮಾರಿ. ಟೀವಿ, ಮೊಬೈಲು ಎಲ್ಲದ್ರಲ್ಲೂ ಫಾಸ್ಟ್. ಕಲಿಕೆಯಲ್ಲಿ ಮಾತ್ರ ಹಿಂದೆ. ಬೈದ್ರೂ, ಹೊಡುದ್ರೂ ಪ್ರಯೋಜನ ಆಗ್ಲಿಲ್ಲ..." ಪೋಷಕರ ದೂರು ಹೀಗೆ ಮುಂದುವರಿದಿತ್ತು. ಮುಂದೇನಾಯ್ತು?
ಈ ಆಡಿಯೊ ಕೇಳಿದ್ದೀರಾ? ಮನಸ್ಸಿನ ಕತೆಗಳು...
ರಿಸೆಪ್ಷನಿಸ್ಟ್ ಬಂದು, "ಮೇಡಂ, ವೀಲ್ ಚೇರ್ ಕೇಸ್ ಬಂದಿದೆ. ಒಳಗೆ ಕಳಿಸ್ಲೇ?" ಅಂತ ಕೇಳಿದರು. ಎಮರ್ಜೆನ್ಸಿ ಇದ್ದರೆ ಸರದಿ ಮುರಿಯುವುದು ರೂಢಿ. "ಕರ್ಕೊಂಡ್ ಬನ್ನಿ..." ಎಂದೆ. ಸ್ವಲ್ಪ ಹೊತ್ತಿಗೆ ವೀಲ್ ಚೇರ್‌ನಲ್ಲಿ ಯುವತಿಯೊಬ್ಬಳು...
'ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು?' ಸರಣಿ | ಖಿನ್ನತೆ, ಆತಂಕದ ಅಸ್ವಸ್ಥತೆಗಳು, ಗೀಳು ಮನೋರೋಗ, ತಿನ್ನುವಿಕೆಯ ಬಗೆಗಿನ ಅಸ್ವಸ್ಥತೆ ಮೊದಲಾದ ಮಾನಸಿಕ ಸಮಸ್ಯೆಗಳು ಮಹಿಳೆಯರನ್ನು ಸದಾ ಕಾಡುತ್ತವೆ. ಇವುಗಳಿಗೆ ಕೆಲವೊಮ್ಮೆ ಸರಳ...
ಸಂಜಯ್ ಆ ಸುದ್ದಿ ಕೇಳಿದಾಗ ಜಿಮ್‌ನಲ್ಲಿಯೇ ಇದ್ದ. ಅದೂ, ಅವನ ಪ್ರೀತಿಯ ಸೂಪರ್‌ಸ್ಟಾರ್ ಅಪ್ಪುವಿಗೆ ಹೃದಯಾಘಾತ ಆಗಿದೆ ಎಂಬ ಆಘಾತಕಾರಿ ಸುದ್ದಿ. ಆ ನಂತರ ಆತನಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳೋಕೆ ಆರಂಭವಾಯಿತು! ಕೊನೆಗೆ...