ಅನ್ನದಾತರು ಬರುವ ರಸ್ತೆಗಳಿಗೆ ಮೋದಿ ಸರ್ಕಾರ ಮುಳ್ಳುತಂತಿಯ ಬೇಲಿ ಹಾಕಿದೆ, ರಸ್ತೆಗಳಿಗೆ ಮೊಳೆ ಹೊಡೆದಿದೆ. ರಾಮಮಂದಿರ ಉದ್ಘಾಟಿಸಿದವರ ಆಡಳಿತ ರಾವಣನನ್ನೇ ಮೀರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ...
ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತವನ್ನು ನರೇಂದ್ರ ಮೋದಿಯವರು ಮತ್ತು ಬಿಜೆಪಿಯ ನಾಯಕರು 'ಅಮೃತ ಕಾಲ' ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ʼವಿನಾಶ ಕಾಲʼ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು...