ಬಿಜೆಪಿ ನಡೆಸುತ್ತಿರುವ ತಿರಂಗಾ ಯಾತ್ರೆಯೂ ಭಾರತಕ್ಕಾಗಿಯೂ ಅಲ್ಲ, ಭಾರತೀಯ ಸೇನೆಗಾಗಿಯೂ ಅಲ್ಲ. ಕೇವಲ ಮೋದಿ ಅವರ ಪ್ರಚಾರಕ್ಕಾಗಿ ಎಂಬ ಭಾವ ಬೆಳೆಯುತ್ತಿದೆ.
ಭಾರತ-ಪಾಕ್ ನಡುವಿನ ಸಂಘರ್ಷಕ್ಕೆ ಅಲ್ಪವಿರಾಮ ಬಿದ್ದಿದೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ...
ದೇಶವನ್ನಾಳುವ ಯೋಗ್ಯತೆ, ಅರ್ಹತೆ ಇರುವ ಸಮರ್ಥ ನಾಯಕ ಎಂದು ಮೋದಿಯವರನ್ನು ದೇಶದ ಜನತೆ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಈ 'ಸಮರ್ಥ ನಾಯಕ'ನನ್ನು ಪ್ರತಿದಿನ ಪುಡಿಗುಟ್ಟುತ್ತಲೇ...
ಗುಜರಾತ್‌ನ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ 'ಗುಜರಾತ್ ಸಮಾಚಾರ್'ನ ಮಾಲೀಕ ಬಾಹುಬಲಿ ಶಾ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಆರ್ಥಿಕ ವಂಚನೆ ಆರೋಪದ ಮೇಲೆ ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು...
ಬಿಜೆಪಿ ಆಡಳಿತದಲ್ಲಿ ಲೇವಡಿಗೆ ಗುರಿಯಾಗಿದ್ದ ಜಾತ್ಯತೀತತೆ ಇಂದು ಪಾಕ್ ವಿರುದ್ಧದ ಸಂಘರ್ಷದಲ್ಲಿ ಇದೇ 'ಜಾತ್ಯತೀತತೆ'ಯು ಭಾರತಕ್ಕೆ ಸೈದ್ಧಾಂತಿಕ ಗುರಾಣಿಯಾಗಿದೆ. ಈ ಜಾತ್ಯತೀತತೆಯನ್ನು ಮೋದಿ ತಮ್ಮ ಅಗತ್ಯಕ್ಕೆ ಬೇಕಾದಾಗ ಮಾತ್ರವೇ ಮುಖವಾಡವಾಗಿ ಹಾಕಿಕೊಳ್ಳುವರೇ? ಅಥವಾ...
ಯುದ್ಧ ನಿಲ್ಲಿಸಿದ್ದು ನಾನು ಎಂದಿದ್ದಾರೆ ಟ್ರಂಪ್. ಆದರೂ ಪ್ರಧಾನಿ ನಿನ್ನೆಯ ತಮ್ಮ 8 ಗಂಟೆಯ ಭಾಷಣದಲ್ಲಿ ಅದನ್ನು ಖಂಡಿಸಿಲ್ಲ, ಸಮಜಾಯಿಷಿ ಕೊಟ್ಟಿಲ್ಲ ಅಥವಾ ಪೆಹಲ್ಗಾಮ್ - ಪುಲ್ವಾಮಾದ ಯಾವುದೇ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಜವಾಬ್ದಾರಿಯನ್ನೂ...